ಹಿಂದೂ ಪುರಾಣಗಳಲ್ಲಿ ಹಾವುಗಳು ನಿಧಿಯ ರಕ್ಷಣೆ ಮಾಡುತ್ತವೆ ಎಂದು ಹೇಳಲಾಗುತ್ತದೆ. ಈ ಕುರಿತ ಹಲವು ಕಥೆಗಳಿವೆ.
Image credits: Gemini Generated
Kannada
ಹಾವುಗಳಿಗೆ ನಿಧಿ, ಖಜಾನೆ ಸ್ಥಳ ಪತ್ತೆ ಮಾಡುವ ಸಾಮಾರ್ಥ್ಯ ಇದೆಯಾ?
ಪುರಾಣಗಳ ಪ್ರಕಾರ, ಸರ್ಪಗಳಿಗೆ ನಿಧಿ ಅಥವಾ ಖಜಾನೆಯಿರೋ ಜಾಗ ಬೇಗ ತಿಳಿಯುತ್ತದೆ. ಹಾಗಾಗಿ ಅಲ್ಲಿಯೇ ಹಾವುಗಳು ವಾಸ ಮಾಡಲು ಆರಂಭಿಸುತ್ತವೆ.
Image credits: Gemini Generated
Kannada
ರಾವಣ ಸಂಹಿತೆಯಲ್ಲಿದೆ ಪುನರ್ಜನ್ಮ ಕಥೆ
ರಾವಣ ಸಂಹಿತೆ ಪ್ರಕಾರ, ಪೂರ್ವಜರು ತಮ್ಮ ಸಂಪತ್ತನ್ನು ರಕ್ಷಣೆ ಮಾಡಲು ಹಾವುಗಳಾಗಿ ಪುನರ್ಜನ್ಮ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
Image credits: Gemini Generated
Kannada
ಉರಗತಜ್ಞರು ಏನು ಹೇಳುತ್ತಾರೆ?
ಹಾವುಗಳು ನಿಧಿಯನ್ನು ರಕ್ಷಣೆ ಮಾಡುತ್ತವೆ ಅನ್ನೋದು ಸುಳ್ಳು ಎಂದು ಉರಗತಜ್ಞರು ಹೇಳುತ್ತಾರೆ. ವೈಜ್ಞಾನಿಕವಾಗಿಯೂ ಇದು ದೃಢಪಟ್ಟಿಲ್ಲ.
Image credits: Gemini Generated
Kannada
ಹಾವುಗಳ ಎಲ್ಲಿರುತ್ತವೆ?
ಉರಗ ತಜ್ಞರ ಪ್ರಕಾರ, ಹಳೆ ಅವಶೇಷಗಳು-ಸಮಾಧಿ, ಜನಸಂಚಾರವಿಲ್ಲದ ಸ್ಥಳಗಳು ಹಾವುಗಳಿಗೆ ಸುರಕ್ಷಿತವಾಗಿವೆ. ಹಾಗಾಗಿ ಈ ಪ್ರದೇಶಗಳಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
Image credits: Gemini Generated
Kannada
ಹಾವುಗಳಿಗೆ ನಿಧಿಯನ್ನು ಹುಡುಕುವ ಮತ್ತು ಗುರುತಿಸುವ ಶಕ್ತಿ ಇಲ್ಲ.
ನಿಧಿಯನ್ನು ರಕ್ಷಣೆ ಮಾಡಲು ಪೂರ್ವಜನರು ಈ ತರಹದ ಕಥೆಗಳನ್ನು ಕಟ್ಟುತ್ತಿದ್ದರು ಎಂದು ತಜ್ಞರು ಹೇಳುತ್ತಾರೆ. ಇದ್ಯಾವುದಕ್ಕೂ ವೈಜ್ಞಾನಿಕ ಪುರಾವೆಗಳಿಲ್ಲ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.