Kannada

ಸೀರೆ ವೆರೈಟಿಗಳು

ಸರಳವಾದ ಮತ್ತು ಹೆಚ್ಚು ಆಡಂಬರಗಳಿಲ್ಲದ ಸೀರೆ ಧರಿಸುವ ಮೂಲಕ ನೀವು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿ ಮಿಂಚಬಹುದು. ಪ್ರತಿದಿನದ ಲುಕ್‌ಗಾಗಿ ಈ ರೀತಿಯ ಪ್ಲೇನ್, ಬಿಗ್ ಬಾರ್ಡರ್ ಸೀರೆ ಆರಿಸಿಕೊಳ್ಳಬಹುದು.

Kannada

ಕಾಟನ್ ಸೀರೆಗಳು (Cotton Sarees)

ಕಾಟನ್ ಸೀರೆಗಳು ಎಲ್ಲಾ ಕಾಲಕ್ಕೂ ಒಪ್ಪುವಂತಹ ಸೀರೆಗಳು. ನೀವು ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ರೆ  ನಾಲ್ಕರಿಂದ ಐದು ಕಾಟನ್ ಸೀರೆಯನ್ನು ನಿಮ್ಮ ಕಲೆಕ್ಷನ್‌ಗಳಲ್ಲಿಟ್ಟುಕೊಳ್ಳಿ. 

Image credits: Getty
Kannada

ಲಿನಿನ್ ಸೀರೆಗಳು (Linen Sarees):

ಇಂದಿನ ಫ್ಯಾಷನ್ ಜಗತ್ತಿನಲ್ಲಿ ಲಿನಿನ್ ಸೀರೆಗಳು ಬಹಳ ಜನಪ್ರಿಯ. ಸಾಫ್ಟ್ ಆಂಡ್ ಲೈಟ್ ವೇಟ್ ಈ ಸೀರೆಗಳು ನಿಮ್ಮನ್ನು ಸಪೂರವಾಗಿ ಕಾಣಿಸುತ್ತವೆ. ಸೀರೆಯಲ್ಲಿ ಫ್ಯಾಶನ್ ಬೇಕಿದ್ರೆ ಲಿನಿನ್ ಕ್ಲಾಥ್ ಬೆಸ್ಟ್

Image credits: Getty
Kannada

ಶಿಫಾನ್ ಸೀರೆಗಳು (Chiffon Sarees):

ಸುಂದರವಾಗಿ ಕಾಣುವ ಶಿಫಾನ್ ಸೀರೆಗಳ ಅಂದಕ್ಕೆ ಸಾಟಿಯೇ ಇಲ್ಲ. ಸಿಂಪಲ್ ಹೇರ್‌ ಸ್ಟೈಲ್, ಸರಳವಾದ ಆಭರಣದ ಜೊತೆ ಶಿಫಾನ್ ಸೀರೆ ಧರಿಸಿದ್ರೆ ರಾಯಲ್ ಆಂಡ್ ವಿಂಟೇಜ್ ಲುಕ್ ನಿಮ್ಮದಾಗುತ್ತದೆ.

Image credits: Getty
Kannada

ಖಾದಿ ಸೀರೆಗಳು (Khadi Sarees):

ವಿಶಿಷ್ಟವಾದ ಸಾಂಪ್ರದಾಯಿಕ ಸೌಂದರ್ಯವನ್ನು ಖಾದಿ ಸೀರೆಗಳು ನೀಡುತ್ತವೆ. ಸ್ವತಂತ್ರ ದಿನಕ್ಕೆ ಖಾದಿ ಸೀರೆಗಳೇ ಬೆಸ್ಟ್.

Image credits: Getty
Kannada

ಆರ್ಗನ್ಝಾ ಸೀರೆಗಳು (Organza Sarees):

ಆಧುನಿಕ ನೋಟವನ್ನು ಇಷ್ಟಪಡುವವರಿಗೆ ಆರ್ಗನ್ಝಾ ಸೀರೆಗಳು ಸೂಕ್ತ. ಇವು ತೂಕದಲ್ಲಿ ಹಗುರವಾಗಿದ್ದು, ಹಲವು ಬಣ್ಣಗಳಲ್ಲಿ ನಿಮಗೆ ಸಿಗುತ್ತವೆ. 

Image credits: Getty

ದಿನಬಳಕೆಗೆ ಸೂಪರ್‌, ಬಜೆಟ್‌ ಫ್ರೆಂಡ್ಲಿ 1 ಗ್ರಾಂ ಗೋಲ್ಡ್‌ ಉಂಗುರಗಳು ಇಲ್ಲಿವೆ

ದಿನಬಳಕೆಗೆ ಬೆಸ್ಟ್ ಬಜೆಟ್‌ ಫ್ರೆಂಡ್ಲಿ 1 ಗ್ರಾಂ ಗೋಲ್ಡ್‌ ರಿಂಗ್‌ ಡಿಸೈನ್ಸ್

ವೇಗವಾಗಿ, ಉದ್ದವಾಗಿ ಹೊಸ ಕೂದಲು ಬೆಳೆಯಲು ಹುಬ್ಬಿಗೆ ಈ ಎಣ್ಣೆ ಹಚ್ಚಿ

ದುಬಾರಿ ಕಾಲ್ಗೆಜ್ಜೆ ಬೇಕಿಲ್ಲ.. ಲಕ್ಸುರಿ ಲುಕ್‌ಗೆ ಸಿಲ್ವರ್ ಪ್ಲೇಟೆಡ್ ಡಿಸೈನ್ಸ್