ದಿನಬಳಕೆಗೆ ಮಾಡರ್ನ್ ಚಾಯ್ಸ್, 1 ಗ್ರಾಂ ಗೋಲ್ಡ್ ರಿಂಗ್ ಡಿಸೈನ್
ದೈನಂದಿನ ಬಳಕೆಗೆ ಸ್ಟೈಲಿಶ್ ಹಾಗೂ ಮಾಡರ್ನ್ ಲುಕ್ ನೀಡುವ 1 ಗ್ರಾಂ ಚಿನ್ನದ ಲೇಪಿತ ಉಂಗುರಗಳ ಡಿಸೈನ್‌ಗಳು ಇಲ್ಲಿವೆ. ಇವು ನಿಮ್ಮ ಕೈಬೆರಳಿಗೆ ಹೊಸ ಅಂದ ನೀಡುವುದಲ್ಲದೆ, ಬಜೆಟ್‌ಗೂ ಹೊರೆಯಾಗುವುದಿಲ್ಲ.
fashion Jul 24 2026
Author: Sathish Kumar KH Image Credits:instagram