Kannada

7 ಸಿಲ್ವರ್ ಪ್ಲೇಟೆಡ್ ಡಿಸೈನ್ಸ್

ಕಡಿಮೆ ಬಜೆಟ್‌ನಲ್ಲಿ ಬೆಳ್ಳಿಯ ಹೊಳಪು ಬೇಕಂದ್ರೆ, ಸಿಲ್ವರ್ ಪ್ಲೇಟೆಡ್ ಕಾಲ್ಗೆಜ್ಜೆ ಬೆಸ್ಟ್. ಫ್ಲೋರಲ್, ಆಕ್ಸಿಡೈಸ್ಡ್, ಸ್ಟೋನ್ ವರ್ಕ್ ನಲ್ಲಿ ಬರುವ ಈ ಕಾಲ್ಗೆಜ್ಜೆ ಪ್ರತಿಯೊಂದು ಉಡುಪಿಗೂ ಚೆನ್ನಾಗಿ ಕಾಣುತ್ತೆ. 

Kannada

ಫ್ಲೋರಲ್ ಸಿಲ್ವರ್ ಪ್ಲೇಟೆಡ್ ಕಾಲ್ಗೆಜ್ಜೆ

ಹೂವಿನ ಸೂಕ್ಷ್ಮ ಕೆತ್ತನೆ ಇರುವ ಸಿಲ್ವರ್ ಪ್ಲೇಟೆಡ್ ಕಾಲ್ಗೆಜ್ಜೆಗಳು ಎಥ್ನಿಕ್ ಲುಕ್‌ಗೆ ವಿಶೇಷ ಮೆರುಗು ನೀಡುತ್ತವೆ. ಸೀರೆ, ಸಲ್ವಾರ್ , ಲೆಹೆಂಗಾದೊಂದಿಗೆ ಸುಂದರವಾಗಿ ಕಾಣಿಸುತ್ತದೆ. ಪಾದದ ಅಂದವೂ ಹೆಚ್ಚಿಸುತ್ತೆ.

Image credits: myntra
Kannada

ಆಕ್ಸಿಡೈಸ್ಡ್ ಫಿನಿಶ್ ಕಾಲ್ಗೆಜ್ಜೆ

ಆಕ್ಸಿಡೈಸ್ಡ್ ಫಿನಿಶ್ ಸಿಲ್ವರ್ ಪ್ಲೇಟೆಡ್ ಕಾಲ್ಗೆಜ್ಜೆಗಳು ಟ್ರಡಿಷನಲ್ ಮತ್ತು ಬೋಹೊ ಎರಡೂ ರೀತಿಯ ಲುಕ್‌ಗೆ ಸೂಪರ್ ಆಗಿರುತ್ತವೆ. ಇದರ ಆ್ಯಂಟಿಕ್ ಫಿನಿಶ್ ಇದನ್ನು ವಿಭಿನ್ನ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

Image credits: myntra
Kannada

ಗೆಜ್ಜೆಯುಳ್ಳ ಕ್ಲಾಸಿಕ್ ಕಾಲ್ಗೆಜ್ಜೆ

ಸಣ್ಣ ಸಣ್ಣ ಗೆಜ್ಜೆಗಳಿಂದ ಅಲಂಕರಿಸಿದ ಸಿಲ್ವರ್ ಪ್ಲೇಟೆಡ್ ಕಾಲ್ಗೆಜ್ಜೆ, ನಡೆಯುವಾಗ ಇಂಪಾದ ಸದ್ದು ಮಾಡುತ್ತದೆ. ಈ ಡಿಸೈನ್ ಹಬ್ಬ, ಮದುವೆ ಮತ್ತು ವಿಶೇಷ ಸಂದರ್ಭಗಳಲ್ಲಿ ಧರಿಸಲು ಪರ್ಫೆಕ್ಟ್ ಆಗಿದೆ.
Image credits: myntra
Kannada

ಮಿನಿಮಲ್ ಚೈನ್ ಡಿಸೈನ್ ಕಾಲ್ಗೆಜ್ಜೆ

ನಿಮಗೆ ಸಿಂಪಲ್ ಮತ್ತು ಎಲಿಗೆಂಟ್ ಜ್ಯುವೆಲರಿ ಇಷ್ಟವಾದರೆ, ಮಿನಿಮಲ್ ಚೈನ್ ಡಿಸೈನ್ ಇರುವ ಸಿಲ್ವರ್ ಪ್ಲೇಟೆಡ್ ಕಾಲ್ಗೆಜ್ಜೆ ಆಯ್ಕೆ ಮಾಡಿ. ಇದು ಆಫೀಸ್, ಕಾಲೇಜು ಮತ್ತು ದೈನಂದಿನ ಬಳಕೆಗೆ ಉತ್ತಮ ಆಯ್ಕೆಯಾಗಿದೆ.
Image credits: pinterest
Kannada

ಹಾರ್ಟ್ ಚಾರ್ಮ್ ಕಾಲ್ಗೆಜ್ಜೆ

ಹಾರ್ಟ್ ಚಾರ್ಮ್ ಇರುವ ಸಿಲ್ವರ್ ಪ್ಲೇಟೆಡ್ ಕಾಲ್ಗೆಜ್ಜೆ ಯುವತಿಯರ ನಡುವೆ ಸಖತ್ ಟ್ರೆಂಡ್‌ನಲ್ಲಿದೆ. ಇದರ ಮಾಡರ್ನ್ ಡಿಸೈನ್ ವೆಸ್ಟರ್ನ್ ಮತ್ತು ಇಂಡೋ-ವೆಸ್ಟರ್ನ್ ಉಡುಪುಗಳೊಂದಿಗೆ ಅದ್ಭುತ ಲುಕ್ ನೀಡುತ್ತದೆ.
Image credits: pinterest
Kannada

ಮಲ್ಟಿ-ಲೇಯರ್ ಸಿಲ್ವರ್ ಕಾಲ್ಗೆಜ್ಜೆ

ಎರಡು ಅಥವಾ ಮೂರು ಲೇಯರ್ ಇರುವ ಸಿಲ್ವರ್ ಪ್ಲೇಟೆಡ್ ಕಾಲ್ಗೆಜ್ಜೆ ಧರಿಸುವುದರಿಂದ ಪಾದಗಳಿಗೆ ರಿಚ್ ಮತ್ತು ಸ್ಟೈಲಿಶ್ ಲುಕ್ ಸಿಗುತ್ತದೆ. ಪಾರ್ಟಿ, ಫಂಕ್ಷನ್ ಮತ್ತು ಹಬ್ಬದ ಸೀಸನ್‌ಗೆ ಈ ಡಿಸೈನ್ ಹೆಚ್ಚು ಜನಪ್ರಿಯವಾಗಿದೆ.
Image credits: flipkart
Kannada

ಸ್ಟೋನ್ ವರ್ಕ್ ಸಿಲ್ವರ್ ಪ್ಲೇಟೆಡ್ ಕಾಲ್ಗೆಜ್ಜೆ

ಸಣ್ಣ ಸ್ಟೋನ್‌ಗಳಿಂದ ಅಲಂಕರಿಸಿದ ಸಿಲ್ವರ್ ಪ್ಲೇಟೆಡ್ ಕಾಲ್ಗೆಜ್ಜೆ ನೋಡಲು ಲಕ್ಸುರಿಯಾಗಿ ಕಾಣುತ್ತದೆ. ಕಡಿಮೆ ಬೆಲೆಯಲ್ಲಿ ಇದು ದುಬಾರಿ ಆಭರಣದಂತಹ ಲುಕ್ ನೀಡುತ್ತದೆ.  

Image credits: pinterest

Jhumki Designs: ಬದಲಿಸಿ ನೋಡಿ 5 ಟ್ರೆಂಡಿ ಜುಮ್ಕಿ ಡಿಸೈನ್‌ಗಳು, ನಿಮ್ಮ ಲುಕ್ ಇನ್ನಷ್ಟು ಸ್ಟೈಲಿಶ್ ಆಗುತ್ತೆ

Pasa Design: ವಧುವಿನ ಸೌಂದರ್ಯ ಹೆಚ್ಚಿಸುವ 6 ಟ್ರೆಂಡಿ ಪಾಸಾ ಡಿಸೈನ್‌ಗಳು

ಪಾರ್ಟಿಗಳಲ್ಲಿ ಕೈಗಳ ಅಂದ ಹೆಚ್ಚಿಸಲು ಬಂದಿದೆ 7 ಟ್ರೆಂಡಿ ಲಕ್ಷುರಿ ಹ್ಯಾಂಡ್‌ಕಫ್

Non-Piercing Nose Ring: ಮೂಗು ಚುಚ್ಚಿಸಿಕೊಳ್ಳೋ ನೋವೇ ಇಲ್ಲ, ಈ ನೋಸ್ ರಿಂಗ್ಸ್ ನಿಮ್ಮ ಲುಕ್ ಅನ್ನೇ ಬದಲಿಸುತ್ತೆ!