Kannada

ಸ್ಟೈಲಿಶ್ ಹಾಗೂ ಮಾಡರ್ನ್ ಲುಕ್

ದೈನಂದಿನ ಬಳಕೆಗೆ ಸ್ಟೈಲಿಶ್ ಹಾಗೂ ಮಾಡರ್ನ್ ಲುಕ್ ನೀಡುವ 1 ಗ್ರಾಂ ಚಿನ್ನದ ಲೇಪಿತ ಉಂಗುರಗಳ ಡಿಸೈನ್‌ಗಳು ಇಲ್ಲಿವೆ. ಇವು ನಿಮ್ಮ ಕೈಬೆರಳಿಗೆ ಅಂದ ನೀಡುವುದಲ್ಲದೆ, ಬಜೆಟ್‌ಗೂ ಹೊರೆಯಾಗುವುದಿಲ್ಲ.

Kannada

ಟ್ವಿಸ್ಟೆಡ್ ಲೀಫ್ ಶೇಪ್ ರಿಂಗ್

ದಿನಬಳಕೆಗೆ ಯಾರೂ ಭಾರವಾದ ಉಂಗುರ ಧರಿಸುವುದಿಲ್ಲ. ಸಿಂಪಲ್ ಲುಕ್ ಬೇಕಿದ್ದರೆ, 1 ಗ್ರಾಂ ಗೋಲ್ಡ್ ಪ್ಲೇಟೆಡ್ ಟ್ವಿಸ್ಟೆಡ್ ಲೀಫ್ ಶೇಪ್ ರಿಂಗ್ ಆಯ್ಕೆ ಮಾಡಿ. ಇದು ಮಾಡರ್ನ್ ಡಿಸೈನ್ ಜೊತೆಗೆ ಸ್ಟೋನ್‌ನೊಂದಿಗೆ ಬರುತ್ತದೆ.

Image credits: instagram
Kannada

ಝಿರ್ಕಾನ್ ಸ್ಟೋನ್ ಗೋಲ್ಡ್ ರಿಂಗ್

ಇದು ಯುವತಿಯರಿಗೆ ಇಷ್ಟ. 1 ಗ್ರಾಂ ಚಿನ್ನದ ಜೊತೆ ಬಿಳಿ ಹರಳುಗಳನ್ನು ಬಳಸಲಾಗಿದೆ. ಜೊತೆಗೆ ಸಣ್ಣ ಝಿರ್ಕಾನ್ ಹರಳುಗಳು ಲುಕ್ ಪೂರ್ಣಗೊಳಿಸುತ್ತವೆ. ಕೈ ಸಿಂಪಲ್ ಆಗಿ, ಆದರೆ ಆಕರ್ಷಕವಾಗಿ ಕಾಣಬೇಕೆಂದರೆ ಇದನ್ನ ಆಯ್ಕೆ ಮಾಡಿ.

Image credits: instagram
Kannada

ಸ್ಟೋನ್ ಸ್ಟೇಟೆಡ್ ರಿಂಗ್ ಡಿಸೈನ್

ಗೋಲ್ಡ್ ಪ್ಲೇಟೆಡ್ ವರ್ಕ್ ಮತ್ತು ಸ್ಟೋನ್‌ಗಳ ಕಾಂಬಿನೇಷನ್‌ ಎಂದಿಗೂ ಹಳೆಯದಾಗುವುದಿಲ್ಲ. ಅಡ್ಜಸ್ಟಬಲ್ ಪ್ಯಾಟರ್ನ್, ಸಣ್ಣ ಸ್ಟೋನ್‌ಗಳು, ಎಲೆಯ ವಿನ್ಯಾಸ ಇದನ್ನ ವಿಶೇಷವಾಗಿಸಿದೆ.  ಇದನ್ನು ಫಂಕ್ಷನ್‌ಗೂ ಧರಿಸಬಹುದು.

Image credits: instagram
Kannada

ಮಾಡರ್ನ್ ಗೋಲ್ಡ್ ರಿಂಗ್

ಡಬಲ್ ಎಲೆಯ ವಿನ್ಯಾಸದ ಈ ಉಂಗುರವು ಗೋಲ್ಡ್ ವರ್ಕ್ ಮತ್ತು ಝಿರ್ಕಾನ್ ಹರಳುಗಳನ್ನು ಹೊಂದಿದೆ. ಪ್ರತಿ ಸಮಾರಂಭಕ್ಕೂ ಬೇರೆ ಬೇರೆ ಉಂಗುರ ಧರಿಸುವ ಗಡಿಬಿಡಿಯಿಂದ ತಪ್ಪಿಸಿಕೊಳ್ಳಬೇಕೆಂದರೆ, ಇದು ಅತ್ಯುತ್ತಮ ಆಯ್ಕೆಯಾಗಿದೆ.
Image credits: instagram
Kannada

ಚಿಕ್ ಪರ್ಲ್ ಮೋತಿ ರಿಂಗ್

ಮೆಟಾಲಿಕ್ ಗೋಲ್ಡ್ ಮತ್ತು ಬಿಳಿ ಹರಳುಗಳ ಕಾಂಬಿನೇಷನ್ ಈ ಉಂಗುರದ ಸೌಂದರ್ಯವನ್ನು ಹೆಚ್ಚಿಸಿದೆ. ನಿಮಗೂ ಟ್ರೆಡಿಷನಲ್ ವರ್ಕ್ ಇಷ್ಟವಾದರೆ, ಇದನ್ನು ನಿಮ್ಮ ಕಲೆಕ್ಷನ್‌ನಲ್ಲಿ ಇಟ್ಟುಕೊಳ್ಳಲೇಬೇಕು.
Image credits: instagram
Kannada

ಲೀಫ್ ಶೇಪ್ ರಿಂಗ್ ಡಿಸೈನ್

ಈ ಉಂಗುರ ಫ್ಯಾಷನಬಲ್ ಮಾತ್ರವಲ್ಲ, ಯೂನಿಕ್. ಇಲ್ಲಿ ಎಲೆಯ ಆಕಾರದ ವಿನ್ಯಾಸದ ಜೊತೆಗೆ ಸಣ್ಣ ಝಿರ್ಕಾನ್ ಹರಳುಗಳಿವೆ. ಇದನ್ನು ದಿನಬಳಕೆಗೆ ಧರಿಸಲು ಆಗದಿದ್ದರೂ, ಪಾರ್ಟಿ-ಫಂಕ್ಷನ್‌ಗಳಿಗೆ ಖಂಡಿತ ಆಯ್ಕೆ ಮಾಡಬಹುದು. 

Image credits: Pinterest
Kannada

ಹಾರ್ಟ್ ಶೇಪ್ ಅಡ್ಜಸ್ಟಬಲ್ ರಿಂಗ್

ಹಾರ್ಟ್ ಶೇಪ್ ಡಿಸೈನ್ ಇರುವ ಅಡ್ಜಸ್ಟಬಲ್ ಉಂಗುರಗಳು ಮಹಿಳೆಯರ ಫೇವರಿಟ್. ಇದನ್ನು ಯಾವುದೇ ಬಗೆಯ ಉಡುಪಿನ ಜೊತೆಗೂ ಧರಿಸಬಹುದು. ಗೋಲ್ಡ್ ಪ್ಲೇಟೆಡ್ ಆಗಿರುವ ಈ ಉಂಗುರ ನಿಮಗೆ ಸುಮಾರು 1000 ರೂ. ಬೆಲೆಯಲ್ಲಿ ಸಿಗುತ್ತದೆ.
Image credits: instagram

ವೇಗವಾಗಿ, ಉದ್ದವಾಗಿ ಹೊಸ ಕೂದಲು ಬೆಳೆಯಲು ಹುಬ್ಬಿಗೆ ಈ ಎಣ್ಣೆ ಹಚ್ಚಿ

ದುಬಾರಿ ಕಾಲ್ಗೆಜ್ಜೆ ಬೇಕಿಲ್ಲ.. ಲಕ್ಸುರಿ ಲುಕ್‌ಗೆ ಸಿಲ್ವರ್ ಪ್ಲೇಟೆಡ್ ಡಿಸೈನ್ಸ್

Jhumki Designs: ಬದಲಿಸಿ ನೋಡಿ 5 ಟ್ರೆಂಡಿ ಜುಮ್ಕಿ ಡಿಸೈನ್‌ಗಳು, ನಿಮ್ಮ ಲುಕ್ ಇನ್ನಷ್ಟು ಸ್ಟೈಲಿಶ್ ಆಗುತ್ತೆ

Pasa Design: ವಧುವಿನ ಸೌಂದರ್ಯ ಹೆಚ್ಚಿಸುವ 6 ಟ್ರೆಂಡಿ ಪಾಸಾ ಡಿಸೈನ್‌ಗಳು