Kannada

ಇತಿಹಾಸ ಸೃಷ್ಟಿಸಿದ ಸಾವಿರ ಕೋಟಿಯ ರಾಕಾ

Kannada

ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾದ ಅಲ್ಲು ಅರ್ಜುನ್ ಸಿನಿಮಾ

Image credits: stockPhoto
Kannada

ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲಿ ಕಾಂಬಿನೇಷನ್ ಸಿನಿಮಾ

ವಿಶಿಷ್ಟ ಸಾಧನೆಗಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ.

Image credits: stockPhoto
Kannada

ಬಿಡುಗಡೆಗೂ ಮುನ್ನವೇ ದಾಖಲೆಯನ್ನು ರಾಕಾ ಬರೆದಿದೆ.

ಸುಮಾರು 1 ವರ್ಷಕ್ಕೆ ದಾಖಲೆ ಬರೆದ ಬಿಗ್ ಬಜೆಟ್ ಸಿನಿಮಾ

Image credits: stockPhoto
Kannada

ಯಾವ ಕಾರಣಕ್ಕೆ ಸಿಕ್ತು ದಾಖಲೆ?

ಏಕಕಾಲದಲ್ಲಿ 37 ನಟರೊಂದಿಗೆ ಮೋಷನ್-ಕ್ಯಾಪ್ಚರ್ ತಂತ್ರಜ್ಞಾನವನ್ನು ಬಳಸಿದ್ದಕ್ಕಾಗಿ ಇದು ಗಿನ್ನೆಸ್ ವಿಶ್ವ ದಾಖಲೆಯನ್ನು ಗಳಿಸಿದೆ.

Image credits: stockPhoto
Kannada

ಸಂತಸದ ಸುದ್ದಿ ಹಂಚಿಕೊಂಡ ಸನ್‌ ಪಿಕ್ಚರ್ಸ್

ರಾಕಾ ಸಿನಿಮಾವನ್ನು ಕೋಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸನ್ ಪಿಕ್ಚರ್ಸ್ ಈ ಸಂತಸದ ಸುದ್ದಿಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

Image credits: stockPhoto
Kannada

ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣಪತ್ರವನ್ನು ನೀಡಿ ಗೌರವ

2026ರ ಫೆಬ್ರವರಿಯಲ್ಲಿಯೇ ದಾಖಲೆ ಬರೆಯಲಾಗಿತ್ತು. ಸೆಪ್ಟೆಂಬರ್ 15ರಂದು ಅಧಿಕೃತವಾಗಿ ಪ್ರಮಾಣಪತ್ರವನ್ನು ವಿತರಣೆ ಮಾಡಲಾಗಿದೆ.

Image credits: stockPhoto

ನೈಜ ಘಟನೆ ಆಧಾರಿತ 4 ಸಿನಿಮಾ, ವೆಬ್ ಸೀರೀಸ್; ಒಂದು ಕಥೆ ಮಾತ್ರ ಬೆಚ್ಚಿಬೀಳಿಸುತ್ತೆ

ನಯನಾತಾರಾ ಲಕಲಕ, ಮಾಲ್ಡೀವ್ಸ್‌ನ ಈ ರೆಸಾರ್ಟ್‌ನಲ್ಲಿ 2 ರಾತ್ರಿ ಕಳೆಯಲು ₹8 ಲಕ್ಷ

ಬಿಗ್ ಬಾಸ್ ಪ್ರೋಮೋದಲ್ಲಿ ಮಿಂಚಿದ 'ಸೌಂದರ್ಯ' ಬೆಡಗಿ! ಯಾರು ಅಂತಾ ಗೊತ್ತಾಯ್ತಾ?

ತನ್ನವರ ಜೊತೆ ಹಬ್ಬ ಆಚರಿಸಿದ ಅನುಪಮಾ ಗೌಡ… ಗೆಳತಿ ಕೃಷಿ ಮಿಸ್ಸಿಂಗ್ ಬಗ್ಗೆ ನೆಟ್ಟಿಗರ ಪ್ರಶ್ನೆ