
ವಜ್ರ ಖಚಿತ ಸಿಂಹಾಸನದ ಬಗ್ಗೆ ಕೇಳಿದ್ದೀರಿ. ಆದರೆ, ವಜ್ರ ಖಚಿತ ಟಾಯ್ಲೆಟ್ ಬಗ್ಗೆ ಕೇಳಿದ್ದೀರಾ? ಶಾಂಗೈನಲ್ಲಿ ಸೋಮವಾರ ನಡೆದ ಚೀನಾ ಅಂತಾರಾಷ್ಟ್ರೀಯ ಇಂಪೋರ್ಟ್ ಎಕ್ಸ್‌ಪೋದಲ್ಲಿ ಐಶಾರಾಮಿ ಟಾಯ್ಲೆಟ್ ಅನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಹಾಂಕಾಂಗ್ ಮೂಲದ ಚಿನ್ನಾಭರಣ ತಯಾರಿಕಾ ಕಂಪನಿ ಸಿದ್ಧಪಡಿಸಿರುವ ಚಿನ್ನದ ಟಾಯ್ಲೆಟ್ ಅನ್ನು 40,815 ವಜ್ರದ ಹರಳುಗಳಿಂದ ಅಲಂಕರಿಸಲಾಗಿದೆ. ಅಲ್ಲದೇ ಟಾಯ್ಲೆಟ್‌ಗೆ ಬುಲೆಟ್ ಪ್ರೂಫ್ ಗ್ಲಾಸ್ ಅಳವಡಿಸಲಾಗಿದೆ. ಅಂದಹಾಗೆ ಈ ಚಿನ್ನದ ಟಾಯ್ಲೆಟ್‌ನ ಬೆಲೆ ಸುಮಾರು 9 ಕೋಟಿ ರು. ಇದೆಯಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ