ಜಗತ್ತಿನ ಅತಿ ಉದ್ದ ದ ನೈಲ್ ನದಿ 3 ಕೋಟಿ ವರ್ಷಕ್ಕಿಂತ ಹಳೆಯದು!

By Kannadaprabha NewsFirst Published Nov 13, 2019, 9:55 AM IST
Highlights

ನೈಲ್ ಉತ್ರರ ಆಫ್ರಿಕದ ಪೂರ್ವಾರ್ಧದಲ್ಲಿ ಹರಿಯುವ, ಜಗತ್ತಿನಲ್ಲಿ ಬಹುಶಃ ಅತ್ಯಂತ ಉದ್ದವಾದ, ನದಿ.ಇದು ಟ್ಯಾಂಗನೀಕ ಸರೋವರದ ಪೂರ್ವಕ್ಕೆ ಸುಮಾರು 48 ಕಿಮೀ. ದೂರದಲ್ಲಿ ದ.ಅ. 3(40' ನಲ್ಲಿ ಉಗಮಿಸುತ್ತದೆ. ಈ ನದಿ  3 ಕೋಟಿ ವರ್ಷಗಳ ಹಿಂದೆ ಹುಟ್ಟಿಕೊಂಡಿತ್ತು ಎನ್ನಲಾಗಿದೆ. 

ಹೂಸ್ಟನ್ (ನ. 13):  ಜಗತ್ತಿನ ಅತಿ ಉದ್ದವಾದ ನೈಲ್ ನದಿ ಅಂದಾಜಿಸಿದ್ದಕ್ಕಿಂತಲೂ 6 ಪಟ್ಟು ಹಳೆಯ ನದಿ ಯಾಗಿದೆ ಎಂದು ವರದಿಯೊಂದು ತಿಳಿಸಿದೆ. ನೈಲ್ ನದಿಯನ್ನು 3 ಕೋಟಿ ವರ್ಷಗಳ ಹಿಂದೆ ಹುಟ್ಟಿಕೊಂಡಿತ್ತು ಎಂದು ಈವರೆಗೂ ನಂಬಲಾಗಿತ್ತು. ಆದರೆ ಅದಕ್ಕಿಂತಲೂ ಹಳೆಯದಾಗಿದೆ ಎಂದು ನೇಚರ್ ಜಿಯೋಸೈನ್ಸ್ ನಿಯತಕಾಲಿಕೆ ತನ್ನ ವರದಿಯಲ್ಲಿ ಹೇಳಿದೆ.

ಚೀನಾ: ಮನುಷ್ಯ ಮುಖ ಹೋಲುವ ಮೀನು ಪತ್ತೆ!

ಭೌಗೋಳಿಕತೆ, ನದಿಯ ಮೇಲ್ಮೈ ಹರಿವು, ಅದು ಹರಿದು ಹೋಗುವ ಸ್ಥಳಗಳ ಆಧಾರದ ಮೇಲೆ ನೇಚರ್ ಜಿಯೋಸೈನ್ಸ್ ನಿಯತಕಾಲಿಕೆ ಸಮೀಕ್ಷೆ ನಡೆಸಿದೆ. ಇಥಿಯೋಪಿಯಾ ಪ್ರಸ್ಥಭೂಮಿಯು ೩೦ ಕೋಟಿ ವರ್ಷ ಹಿಂದೆ ಸೃಷ್ಟಿಯಾಗಿದೆ ಎಂದಿದೆ ವರದಿ.

 

click me!