ಪಾತ್ರೆ ತೊಳೆಯೋ ಸಿಂಕ್‌ನಲ್ಲೇ ಮೈ ತಿಕ್ಕಿ ಸ್ನಾನ ಮಾಡಿದ..!

Published : Feb 17, 2020, 12:31 PM IST
ಪಾತ್ರೆ ತೊಳೆಯೋ ಸಿಂಕ್‌ನಲ್ಲೇ ಮೈ ತಿಕ್ಕಿ ಸ್ನಾನ ಮಾಡಿದ..!

ಸಾರಾಂಶ

ರೆಸ್ಟೋರೆಂಟ್‌ ಒಂದರ ನೌಕರ ಪಾತ್ರೆ ತೊಳೆಯೋ ಸಿಂಕ್‌ನಲ್ಲೇ ಆರಾಮವಾಗಿ ಸ್ನಾನ ಮಾಡಿದ ವಿಡಿಯೋ ವೈರಲ್ ಆಗಿದೆ. ಸಿಂಕ್ ತುಂಬಾ ನೀರು ತುಂಬಿಸಿ, ಸೋಪಿನ ನೀರಲ್ಲಿ ಯುವಕ ಜಾಲಿಯಾಗಿ ಸ್ನಾನ ಮುಗಿಸಿದ್ದಾನೆ.  

ವಾಷಿಂಗ್ಟನ್(ಫೆ.17) : ರೆಸ್ಟೋರೆಂಟ್‌ ಒಂದರ ನೌಕರ ಪಾತ್ರೆ ತೊಳೆಯೋ ಸಿಂಕ್‌ನಲ್ಲೇ ಆರಾಮವಾಗಿ ಸ್ನಾನ ಮಾಡಿದ ವಿಡಿಯೋ ವೈರಲ್ ಆಗಿದೆ. ಸಿಂಕ್ ತುಂಬಾ ನೀರು ತುಂಬಿಸಿ, ಸೋಪಿನ ನೀರಲ್ಲಿ ಯುವಕ ಜಾಲಿಯಾಗಿ ಸ್ನಾನ ಮುಗಿಸಿದ್ದಾನೆ.

ವಿಡಿಯೋ ಮೊದಲು ಟಿಕ್‌ಟಾಕ್‌ನಲ್ಲಿ ಹಾಕಲಾಗಿತ್ತು. ವಿಡಿಯೋ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದೇ ತಡ ಫುಲ್ ವೈರಲ್ ಆಗಿದೆ. ವೆಂಡೀ ಎಂಬ ರೆಸ್ಟೋರೆಂಟ್‌ ಕಿಚನ್‌ನಲ್ಲಿ ಸಿಂಕ್‌ನಲ್ಲಿಯೇ ಯುವಕ ಸ್ನಾನ ಮಾಡುತ್ತಿದ್ದು, ಪಕ್ಕದಲ್ಲಿದ್ದ ಇನ್ನೊಬ್ಬ ನೌಕರ ವಸ್ತುವೊಂದನ್ನು ಸಿಂಕ್‌ಗೆ ಎಸೆದು ಸ್ನಾನ ಮಾಡು ಎಂದಿದ್ದಾನೆ.

ದೇವಸ್ಥಾನದಲ್ಲಿ ಒಂದೇ ಬಾರಿ ಬೆತ್ತಲಾದ 10 ಸಾವಿರ ಮಂದಿ!

ಇದೊಂದು ಹಾಟ್‌ ಟಬ್‌ನಂತೆ ಅನಿಸುತ್ತಿದೆ ಎಂದು ಸ್ನಾನ ಮಾಡುತ್ತಿದ್ದ ಯುವಕ ಹೇಳಿದ್ದಾನೆ. ವಿಡಿಯೋ ಬಗ್ಗೆ ಜನ ಆಕ್ರೋಶ ವ್ಯಕ್ದತಪಡಿಸಿದ್ದು, ರೆಸ್ಟೋರೆಂಟ್ ಮ್ಯಾನೇಜರ್‌ ಹಾಗೂ ಯುವಕನನ್ನೂ ಕೆಲಸದಿಂದ ತೆಗೆಯಬೇಕೆಂದು ಒತ್ತಾಯಿಸಿದ್ದಾರೆ.

ಅಕ್ರಮ ಸಂಬಂಧ: ಪತ್ನಿಯ ಗುಪ್ತಾಂಗಕ್ಕೆ ಗಮ್ ಹಾಕಿದ ಪತಿ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

9 ದಿನ ಬಳಿಕ ರಕ್ಷಿಸಿದ ನೇಪಾಳ ಕಾರ್ಮಿಕರ ಬದುಕಿಸಿದ ಶ್ರೀಕೃಷ್ಣ ಮಹಾಮಂತ್ರ, ಸಂಜಯ್ ಶಾ ಹೇಳಿದ್ದೇನು
ಗವರ್ನರ್ ಚುನಾವಣೆಗೆ ನಿಂತ 15 ವರ್ಷದ ಹುಡುಗ‌ ಡೀನ್ ರಾಯ್.. ನಿಯಮ ಏನು ಹೇಳುತ್ತದೆ?