
ಮೆಲ್ಬರ್ನ್(ಜೂ.09): ಸೂಪರ್ಕಾರ್ಸ್ನ ಮಾಜಿ ರೇಸರ್ ಆಸ್ಪ್ರೇಲಿಯಾದ ರೀನೆ ಗ್ರಾಸಿಯಾ ಈ ಪೋರ್ನ್ ಸ್ಟಾರ್ (ನೀಲಿ ಚಿತ್ರ ನಟಿ)ಯಾಗಿದ್ದು, ವಾರಕ್ಕೆ 18.8 ಲಕ್ಷ ರು. ಸಂಪಾದನೆ ಮಾಡುತ್ತಿರುವಾಗಿ ಹೇಳಿಕೊಂಡಿದ್ದಾರೆ.
2015ರಲ್ಲಿ ವೃತ್ತಿಪರ ರೇಸರ್ ಆಗಿ ಪಾದಾರ್ಪಣೆ ಮಾಡಿದ್ದ ರೀನೆ, 2017ರಲ್ಲಿ ಕಳಪೆ ಪ್ರದರ್ಶನದ ಕಾರಣ ರೇಸಿಂಗ್ ನಿಲ್ಲಿಸಿದ್ದರು. 25 ವರ್ಷದ ರೀನೆ ಇತ್ತೀಚೆಗಷ್ಟೇ ಪೋರ್ನ್ ಸ್ಟಾರ್ ಆಗಿ ಬದಲಾಗಿದ್ದರು.
5ನೇ ಬಾರಿ INRC ಚಾಂಪಿಯನ್ಸ್ ಪಟ್ಟ ಗೆದ್ದ ಗೌರವ್ ಗಿಲ್!
‘ರೇಸಿಂಗ್‌ನಲ್ಲಿ ನಿರೀಕ್ಷಿತ ಯಶಸ್ಸು ಸಿಗದ ಕಾರಣ, ಪೋರ್ನ್ ಸ್ಟಾರ್ ಆಗಲು ಇಚ್ಛಿಸಿದೆ. ನಾನು ಊಹಿಸದೆ ಇರುವಷ್ಟುಹಣ ಸಿಗುತ್ತಿದೆ. 30 ವರ್ಷದ ಗೃಹ ಸಾಲವನ್ನು ಕೇವಲ 12 ತಿಂಗಳಲ್ಲಿ ತೀರಿಸಲಿದ್ದೇನೆ. ನನ್ನ ಹೊಸ ವೃತ್ತಿಬದುಕಿಗೆ ಪೋಷಕರ ಬೆಂಬಲವೂ ಇದೆ’ ಎಂದು ರೀನೆ ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ