Left Right & Centre: ತಾಲಿಬಾನ್ ಪರ ಮಾತಾಡೋರು ಇಲ್ಲೂ ಇದ್ದಾರಾ?

Published : Aug 18, 2021, 07:35 PM IST
Left Right & Centre: ತಾಲಿಬಾನ್ ಪರ ಮಾತಾಡೋರು ಇಲ್ಲೂ ಇದ್ದಾರಾ?

ಸಾರಾಂಶ

* Left Right & Centre: ತಾಲಿಬಾನ್ ಪರ ಮಾತಾಡೋರು ಇಲ್ಲೂ ಇದ್ದಾರಾ? * ತಾಲಿಬಾನ್‌ಗಳ ಅಟ್ಟಹಾಸದಿಂದ ಕಂಗಾಲಾದ ಜನರು * ಕೆಲವರು ತಾಲಿಬಾನ್‌ಗಳನ್ನ ಬೆಂಬಲಿಸವವರ ಸಂಖ್ಯೆಯೂ ಕೂಡ ಹೆಚ್ಚಳ

ಬೆಂಗಳೂರು, (ಆ.18): ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ, ಇದೀಗ ಪ್ರಪಂಚದಾದ್ಯಂತ ಭೀತಿ ಉಂಟಾಗಿದೆ. ವಿಶ್ವದ ಎಲ್ಲಾ  ದೇಶಗಳ ಮೇಲೂ ಇದು ಪರಿಣಾಮ ಬೀರಿದೆ.

ಅದರಲ್ಲೂ ಅಲ್ಲಿನ ಜನರು ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಬಸ್‌ನೊಳಗೆ ನುಗ್ಗಿದಂತೆ ವಿಮಾನ ನಿಲ್ದಾಣದಕ್ಕೆ ನುಗ್ಗಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ.  

ಅಫ್ಘಾನ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಮಾಯಾ, ರೂಬಿ ಮತ್ತು ಬಾಬಿ!

ಇನ್ನು ಈ ತಾಲಿಬಾನ್‌ಗಳ ಅಟ್ಟಹಾಸದಿಂದ ಮುಕ್ತಿ ಮಾಡಿ ಎಂದು ಅಲ್ಲಿನ ಜನರು ಅಂಗಲಾಚುತ್ತಿದ್ದಾರೆ. ಇನ್ನು ಕೆಲವರು ತಾಲಿಬಾನ್‌ಗಳನ್ನ ಬೆಂಬಲಿಸವವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಸಮಾಜವಾದಿ ಪಕ್ಷದ ಸಂಸದ ಶಫಿಕರ್ ರೆಹಮಾನ್ ಬರ್ಕ್ ಎನ್ನುವರು ತಾಲಿಬಾನ್ ಅನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದಾರೆ. ಇನ್ನು ಈ ಬಗ್ಗೆ ನಡೆದ ಚರ್ಚೆಗಳು : Left Right & Centreನಲ್ಲಿ

"

 

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ