ಅಕ್ರಮ ಸಂಬಂಧ: ಪತ್ನಿಯ ಗುಪ್ತಾಂಗಕ್ಕೆ ಗಮ್ ಹಾಕಿದ ಪತಿ..!

By Suvarna News  |  First Published Feb 14, 2020, 12:04 PM IST

ಅಕ್ರಮ ಸಂಬಂಧಗಳು ಹೀನಾಯವಾಗಿ ಕೊನೆ ಕಾಣುತ್ತವೆ. ಅಕ್ರಮ ಸಂಬಂಧಗಳಿಗಾಗಿ, ಕೊಲೆ, ವಂಚನೆಯೂ ನಡೆಯುತ್ತದೆ. ಆದರೆ ಇಲ್ಲೊಬ್ಬ ತನ್ನನ್ನು ವಂಚಿಸಿ ನಾಲ್ವರು ಪರ ಪುರುಷರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಪತ್ನಿಯ ಯೋನಿಗೆ ವಿಕೃತವಾಗಿ ಗಮ್ ಹಾಕಿದ್ದಾನೆ.


ನೈರೋಬಿ(ಫೆ.14): ಅಕ್ರಮ ಸಂಬಂಧಗಳು ಹೀನಾಯವಾಗಿ ಕೊನೆ ಕಾಣುತ್ತವೆ. ಅಕ್ರಮ ಸಂಬಂಧಗಳಿಗಾಗಿ, ಕೊಲೆ, ವಂಚನೆಯೂ ನಡೆಯುತ್ತದೆ. ಆದರೆ ಇಲ್ಲೊಬ್ಬ ತನ್ನನ್ನು ವಂಚಿಸಿ ನಾಲ್ವರು ಪರ ಪುರುಷರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಪತ್ನಿಯ ಯೋನಿಗೆ ವಿಕೃತವಾಗಿ ಗಮ್ ಹಾಕಿದ್ದಾನೆ. ಗುಪ್ತಾಂಗಕ್ಕೆ ಗಮ್ ಹಾಕಿದ ಪರಿಣಾಮ ಮಹಿಳೆ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾಳೆ.

ದಕ್ಷಿಣ ಕೀನ್ಯಾದ ಡೆನಿಸ್ ಮುಮೋ ಸಫಶಿಯಲ್ ಮೀಡಿಯಾ ಮೂಲಕ ತನ್ನ ಪತ್ನಿಯ ಅಕ್ರಮ ಸಂಬಂಧಗಳ ಬಗ್ಗೆ ತಿಳಿದುಕೊಂಡಿದ್ದ. ಪ್ರತಿ ಬಾರಿ ಕೆಲಸದ ನಿಮಿತ್ತ ಊರಿನಿಂದ ಹೊರ ಹೋದಾಗ ನನ್ನ ಪತ್ನಿ ಇತರ ಪುರುಷರ ಜೊತೆ ಮಲಗುತ್ತಿದ್ದಳು ಎಂದು ಆತ ಆರೋಪಿಸಿದ್ದಾನೆ.

Tap to resize

Latest Videos

ಬಾಯ್ ಫ್ರೆಂಡ್ ಜೊತೆ ಸಿಕ್ಕಾಕೊಂಡ ವಿವಾಹಿತೆ, ಇಬ್ಬರ ಮೂಗು ಕಟ್!

ತನ್ನ ಅನುಪಸ್ಥಿತಿಯಲ್ಲಿ ಪತ್ನಿ ಮಾಡುತ್ತಿದ್ದ ಮೋಸದ ಬಗ್ಗೆ ತಿಳಿಯುತ್ತಲೇ ಕೊನೆಯ ಬಾರಿ ಕೆಲಸಕ್ಕಾಗಿ ಹೊರ ಹೋಗುವ ಮುನ್ನ ಪತ್ನಿಯ ಯೋನಿಗೆ ಗಮ್ ಹಾಕಿದ್ದಾನೆ. ಸೂಕ್ಷ್ಮ ಭಾಗಕ್ಕೆ ಗಮ್ ಹಾಕಿದ ಪರಿಣಾಮ ಡೆನಿಸ್ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಡೆನಿಸ್ ಮಾಡಿದ ವಿಕೃತಿ ತಿಳಿದು ಆತನ ನೆರೆಹೊರೆಯವರೂ ಬೆಚ್ಚಿಬಿದ್ದಿದ್ದಾರೆ. ವಂಚಿಸಿದ ಪತ್ನಿಗೆ ಹೀಗೂ ಮಾಡ್ತಾರಾ ಎಂದು ಜನ ಅಚ್ಚರಿ ಪಟ್ಟಿದ್ಧಾರೆ. ತನ್ನ ತಪ್ಪನ್ನು ಒಪ್ಪಿಕೊಂಡ ಡೆನಿಸ್ ತನ್ನ ಕೃತ್ಯದ ಬಗ್ಗೆ ಪೊಲೀಸರಿಗೆ ನೀಡಿದ ಹೇಳಿಕೆ ಇನ್ನೂ ಶಾಕಿಂಗ್. ನನ್ನ ವೈವಾಹಿಕ ಜೀವನವನ್ನು ಉಳಿಸಿಕೊಳ್ಳಲು ನಾನು ಹೀಗೆ ಮಾಡಬೇಕಾಯ್ತು ಎಂದಿದ್ದಾನೆ.

ಪ್ರಿಯಕರನ ಜೊತೆಗೆ ಲಾಡ್ಜ್‌ನಲ್ಲಿ ಇರುವಾಗಲೇ ಪತ್ನಿ ಹಿಡಿದ ಪತಿ

ಡೆನಿಸ್‌ ತನ್ನ ಪತ್ನಿ ಪರ ಪುರುಷರೊಂದಿಗೆ ಚಾಟ್‌ ಮಾಡಿದ್ದನ್ನು ನೋಡಿದ್ದ. ನೆಕ್ಸ್ಟ್‌ ವೀಕ್ ವಿಲ್ ಬಿ ಫೈರ್ ಎಂಬ ಬರೆದು ಪತ್ನಿ ನಗ್ನ ಫೋಟೋವನ್ನು ಪರಪುರುಷನಿಗೆ ಕಳುಹಿಸಿರುವುದುನ್ನೂ ಡೆನಿಸ್ ನೋಡಿದ್ದ. ಇವೆಲ್ಲವನ್ನೂ ಡೆನಿಸ್‌ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಪತ್ನಿ ಮೇಲೆ ದೌರ್ಜನ್ಯ ನಡೆಸಿ, ಆಕೆಯ ಗುಪ್ತಾಂಗಕ್ಕೆ ಹಾನಿ ಮಾಡಿದ್ದು, ಆಕೆಗೆ ಮುಂದೆ ಮಕ್ಕಳಾಗದಿರುವ ಸಾಧ್ಯತೆಯೂ ಇರುವ ಆರೋಪ ಡೆನಿಸ್ ಮೇಲೆ ದಾಖಲಾಗಿದೆ. 

ಇದನ್ನೂ ನೋಡಿ:  ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್..

"

click me!