ಲಗೇಜ್‌ ಹಣ ಉಳಿಸಲು 30 ಕೇಜಿ ಕಿತ್ತಳೆ ಹಣ್ಣು ತಿಂದ್ರು!

Kannadaprabha News   | Asianet News
Published : Jan 29, 2021, 10:57 AM IST
ಲಗೇಜ್‌ ಹಣ ಉಳಿಸಲು 30 ಕೇಜಿ ಕಿತ್ತಳೆ ಹಣ್ಣು ತಿಂದ್ರು!

ಸಾರಾಂಶ

ವಿಮಾನ ನಿಲ್ದಾಣದಲ್ಲಿ ಲಗೇಜ್ ಚಾರ್ಜ್ ಉಳಿಸಲು ಬರೋಬ್ಬರಿ 30 ಕೆಜಿ ಕಿತ್ತಳೆ ಹಣ್ಣನ್ನು ತಿನ್ನಲಾಗಿದೆ. ಹೆಚ್ಚುವರಿಯಾಗಿ ತೆರಬೇಕಾದ ಹಣ ಉಳಿಸಲು 30 ಕೆಜಿ ಹಣ್ಣು ತಿಂದಿದ್ದಾರೆ. 

ಬೀಜಿಂಗ್ (ಜ.29): ವಿಮಾನ ಪ್ರಯಾಣದ ವೇಳೆ ಮಿತಿಗಿಂತ ಹೆಚ್ಚು ಲಗೇಜ್‌ಗೆ ಹಣ ಪಾವತಿಸಬೇಕೆಂಬ ಕಾರಣಕ್ಕೆ ಹಲವರು ಬೇಕಿರುವಷ್ಟುಅಗತ್ಯ ವಸ್ತುಗಳನ್ನು ಮಾತ್ರ ಕೊಂಡೊಯ್ಯುತ್ತಾರೆ.

 ಆದರೆ ಒಮ್ಮೊಮ್ಮೆ ಹೆಚ್ಚು ಕೊಂಡೊಯ್ದಾಗ ಸಮಸ್ಯೆ ಆಗುತ್ತದೆ. ಇದೇ ಕಾರಣಕ್ಕೆ ನಾಲ್ವರು ಕೇವಲ ಅರ್ಧಗಂಟೆಯಲ್ಲಿ 30 ಕೇಜಿಯಷ್ಟುಕಿತ್ತಳೆ ಹಣ್ಣುಗಳನ್ನು ಗಬಗಬನೇ ತಿಂದು ಹಾಕಿದ ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ.

ಸ್ವಿಜರ್ಲೆಂಡಲ್ಲಿ ಹಿಮಪಾತದಂತೆ ಕೋಕೋ ಪೌಡರ್‌ನ ಸುರಿಮಳೆ! ...

ನಾಲ್ವರು ಉದ್ಯಮಿಗಳು ತಮ್ಮೊಂದಿಗೆ ತಂದಿದ್ದ 30 ಕೇಜಿ ಆರೆಂಜ್‌ಗೆ 3384 ರು. ಪಾವತಿಸಬೇಕೆಂದು ವಿಮಾನ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ ಅಷ್ಟುಹಣವನ್ನು ಕಿತ್ತಳೆ ಹಣ್ಣು ಖರೀದಿಗೂ ಕೊಟ್ಟಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ತಿಂದು ಖಾಲಿ ಮಾಡಿ ವಿಮಾನ ಹತ್ತಿದ್ದಾರಂತೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?