
ನವದೆಹಲಿ: ಮಾರಕ ಕೊರೋನಾ ವೈರಸ್ ಅಟ್ಟಹಾಸ ವಿಶ್ವದಲ್ಲಿ ಮುಂದುವರಿದಿದ್ದು, ಈವರೆಗೆ ಈ ವ್ಯಾಧಿಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 1 ಲಕ್ಷದ ಗಡಿ ದಾಟಿದೆ.
"
ಚೀನಾದ ವುಹಾನ್‌ನಲ್ಲಿ ಮೊದಲ ಕಾಣಿಸಿಕೊಂಡ ಈ ವೈರಸ್ ಜಗತ್ತಿಗೆ ವ್ಯಾಪಿಸಿ ಶುಕ್ರವಾರಕ್ಕೆ 101 ದಿನ. ಇಷ್ಟುಕಡಿಮೆ ಅವಧಿಯಲ್ಲಿ ಲಕ್ಷ ಮಂದಿಯ ಜೀವ ತೆಗೆದಿರುವ ವೈರಸ್ ಇನ್ನಷ್ಟುಜನರನ್ನು ಕೊಲ್ಲುವುದು ಖಚಿತವಾಗಿದೆ. ಏಕೆಂದರೆ, ಚೇತರಿಸಿಕೊಂಡವರನ್ನು ಹೊರತುಪಡಿಸಿದರೆ ಇನ್ನೂ 12 ಲಕ್ಷ ಮಂದಿಯ ಈ ವೈರಸ್ ವಿರುದ್ಧ ಸೆಣಸಾಡುತ್ತಿದ್ದಾರೆ.
ದೇಶದಲ್ಲಿ 7500ರ ಗಡಿ ದಾಟಿದ ವೈರಸ್!
ಒಟ್ಟು 16 ಲಕ್ಷ ಮಂದಿಗೆ ಸೋಂಕು ತಗುಲಿದೆ. ಶುಕ್ರವಾರ ಒಂದೇ ದಿನ 35 ಸಾವಿರಕ್ಕೂ ಅಧಿಕ ಮಂದಿಯ್ಲಿ ವೈರಸ್ ದೃಢಪಟ್ಟಿದೆ. ಒಂದೇ ದಿನ 4500 ಮಂದಿ ಮೃತಪಟ್ಟಿದ್ದಾರೆ.
ಟಾಪ್ ಕೊರೋನಾ ದೇಶಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ