
ನವದೆಹಲಿ: ಮಧ್ಯಪ್ರಾಚ್ಯ ಹೊತ್ತಿ ಉರಿಯುತ್ತಿರುವ ನಡುವೆಯೇ ಭಾನುವಾರ ಒಮಾನ್ ಕಡಲ ತೀರದಲ್ಲಿ 15 ಭಾರತೀಯರಿದ್ದ ತೈಲ ಹಡಗಿನ ಮೇಲೆ ದಾಳಿ ನಡೆದಿದೆ.
ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. 15 ಭಾರತೀಯ ಮತ್ತು 5 ಇರಾನಿ ಸಿಬ್ಬಂದಿಯಿದ್ದ, ಪಲಾವ್ ದೇಶದ ಧ್ವಜ ಹೊಂದಿದ್ದ ಸ್ಕೈಲೈಟ್ ಹೆಸರಿನ ಹಡಗಿನ ಮೇಲೆ, ಹೋರ್ಮುಜ್ ಜಲಸಂಧಿಯ ಬಳಿಯಿರುವ ಒಮಾನ್‌ನ ಮುಸಂದಮ್‌ನ ದ್ವೀಪದ ಬಳಿ ದಾಳಿ ನಡೆದಿದೆ.
ಆದರೆ ಈ ಆಕ್ರಮಣವಾಗಿರುವುದು ಇರಾನ್ ಕಡೆಯಿಂದಲೇ ಅಥವಾ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿಯ ಭಾಗವೇ ಎಂಬುದು ಸ್ಪಷ್ಟವಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ