ಪೊದೆಯಲ್ಲೇ ಜೋಡಿ ಮುಕ್ತ ಸೆಕ್ಸ್,  ಬಾಸುಂಡೆ ಬರುವಂತೆ ಬಾರಿಸಿದ್ರು  ಲೇಡಿ ಪೋರು-ಸಿಕ್ಸ್!

Published : Jul 17, 2020, 11:24 PM ISTUpdated : Jul 18, 2020, 01:53 AM IST
ಪೊದೆಯಲ್ಲೇ ಜೋಡಿ ಮುಕ್ತ ಸೆಕ್ಸ್,  ಬಾಸುಂಡೆ ಬರುವಂತೆ ಬಾರಿಸಿದ್ರು  ಲೇಡಿ ಪೋರು-ಸಿಕ್ಸ್!

ಸಾರಾಂಶ

ರಸ್ತೆ ಪಕ್ಕದ ಪೊದೆಯಲ್ಲೇ ಜೋಡಿಯ ಮುಕ್ತ ಸರಸ/  ಕೋಪಗೊಂಡ ಸ್ಥಳೀಯ ಲೇಡಿಯಿಂದ ಗೂಸಾ/ ಇನ್ನು ಈ ಕಡೆ ಮುಖ ಹಾಕಿದ್ರೆ ನೋಡಿ

ಮಾಸ್ಕೋ(ಜು. 17)  ಜೋಡಿಯೊಂದು ಪ್ರಪಂಚದ ಪರಿವೇ ಇಲ್ಲದೇ ಸೆಕ್ಸ್ ನಲ್ಲಿ ಮಗ್ನವಾಗಿತ್ತು. ಇದ್ದಕ್ಕಿದ್ದಂತೆ ಎದುರಾದ ಆಘಾತಕ್ಕೆ ಬೆಚ್ಚಿ ಬಿದ್ದಿತ್ತು. ಸಾರ್ವಜನಿಕ ಪ್ರದೇಶದಲ್ಲಿ ಸರಸದಲ್ಲಿ ತೊಡಗಿದ್ದವರಿಗೆ ಮಹಿಳೆ ಸಿಕ್ಕ ಸಿಕ್ಕಲ್ಲಿ ಬಾರಿಸಿದ್ದಾರೆ.

ರಷ್ಯಾದಲ್ಲಿ ಈ ಘಟನೆ ನಡೆದಿದೆ. ರಸ್ತೆ ಬದಿಯಲ್ಲೇ ಮುಕ್ತ ಸರಸದಲ್ಲಿದ್ದವರಿಗೆ ಗೂಸಾದ ಮೇಲೆ ಗೂಸಾ ಬಿದ್ದಿದೆ. ಜೋಡಿಯೊಂದು ರಸ್ತೆ ಬದಿಯಲ್ಲೇ ಸರಸದಲ್ಲಿ ತೊಡಗಿತ್ತು. ಇದನ್ನು ಕಂಡು ಕೆಂಡವಾದ ಲೋಕಲ್ ಲೇಡಿ ಮರದ ತುಂಡೊಂದನ್ನು ತೆಗೆದುಕೊಂಡು ದಾಳಿ ಮಾಡಿದ್ದಾರೆ.  ಬೇರೆ ಎಲ್ಲೂ ಜಾಗ ಸಿಗಲಿಲ್ಲವೇ ಎಂದು ಹೇಳುತ್ತಲೇ ದಾಳಿ ಮಾಡಿದ ಹೆಂಗಸಿನ ಹೆಸರು ಇರಿನಾ.

ವಿಶ್ವಸಂಸ್ಥೆ ಕಾರಿನಲ್ಲೇ ಕಾಮದಾಟ ಕ್ಯಾಮರಾಕ್ಕೆ ಸೆರೆ ಸಿಕ್ತು

ವಿಡಿಯೋದಲ್ಲಿ ಜೋಡಿ ಕಾಲುಗಳು ಇರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇನ್ನು ಮೇಲೆ ಇತ್ತ ಕಡೆ ಮುಖ ಹಾಕಿದರೆ ನೋಡಿ ಎಂದು ಸರಿಯಾಗಿ ದಂಡಿಸಿ ಲೇಡಿ ಮನೆ ಕಡೆ ಹೆಜ್ಜೆ ಹಾಕಿದ್ದಾರೆ. ರಷ್ಯಾ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋದ ಬಗ್ಗೆ ಪರ ವಿರೋಧದ ಚರ್ಚೆ ಜೋರಾಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ