456 ಹೆಣಗಳು.. 604 ಜನರ ಕಣ್ಮರೆ.. ಆ ಕರಾಳ ಕಾಡು: ರಿಯಲ್ ಬುರುಡೆ ಕಥೆ!

456 ಹೆಣಗಳು.. 604 ಜನರ ಕಣ್ಮರೆ.. ಆ ಕರಾಳ ಕಾಡು: ರಿಯಲ್ ಬುರುಡೆ ಕಥೆ!

Published : Aug 28, 2025, 06:09 PM IST

ನೂರಾರು ಜನರ ಸಾವಿಗೆ ಕಾರಣನಾಗಿ, ಸತ್ತವರನೆಲ್ಲಾ ಕಾಡಿನಲ್ಲಿ ಸಮಾಧಿ ಮಾಡಿರೋ ಕೀನ್ಯಾದ ನಕಲಿ ದೇವಮಾನವನ ಬಂಧನವಾಗಿದೆ.. ಹೀಗಿದ್ರು ಅಲ್ಲಿನ ಜನರಲ್ಲಿ ಆತಂಕ ಇನ್ನೂ ಹಾಗೇ ಇದೆ.

ಮಣ್ಣಿನಾಳದಲ್ಲಿ ಶವಗಳ ಸಾಮ್ರಾಜ್ಯ.. ಅಸಲಿ ಬುರುಡೆ ಕೇಸ್​​​​..! 456 ಹೆಣಗಳು.. 604 ಜನರ ಕಣ್ಮರೆ.. ಆ ಕರಾಳ ಕಾಡು..! ಭಕ್ತರ ಕಥೆಯನ್ನೇ ಮುಗಿಸುತ್ತಿದ್ದ ನಕಲಿ ದೇವಮಾನವ..! ದೂರದ ದೇಶ.. ಧರ್ಮದ ವೇಷ.. ಬಗೆದಷ್ಟು ಹೆಣಗಳು..! 2023ರ ಒಂದು ಕಂಪ್ಲೇಂಟ್​.. ಇಡೀ ಜಗತ್ತಿಗೆ ಶಾಕ್​..! ಆ ಕಾಡಿನ  ಭೂಗರ್ಭದಲ್ಲಡಗಿತ್ತು ಕರಾಳ ಸತ್ಯ..! ‘ಯೇಸುವನ್ನ ಭೇಟಿ  ಮಾಡಿಸ್ತೀನಿ’ಮಾತಲ್ಲೇ ಮರುಳು ಮಾಡ್ತಿದ್ದ..! ಉಪವಾಸ ಕೂರಿಸಿ ಭಕ್ತರ ಬದುಕನ್ನೇ ಮುಗಿಸ್ತಿದ್ದ ರಾಕ್ಷಸ..! 800 ಎಕರೆ ಕಾಡೇ ಆತನ ಶವ ಸಾಮ್ರಾಜ್ಯ. ! ಇದುವೇ ಇವತ್ತಿನ ಸುವರ್ಣ ಫೋಕಸ್, ರಿಯಲ್ ಬುರುಡೆ ಕಥೆ. ಸದ್ಯ ಮೆಕೆಂಜಿಯನ್ನ ಬಂಧಿಸಲಾಗಿದೆ.. ಹೀಗಿದ್ರು ಅಲ್ಲಿನ ಜನರಲ್ಲಿ ಆತಂಕವಿನ್ನೂ ದೂರವಾಗಿಲ್ಲ..ಹಾಗಿದ್ರೆ, ಅಲ್ಲಿನ ಜನರ ಆತಂಕ ಇನ್ನೂ ಮುಂದುವರೆದಿರೋದು ಯಾಕೆ.?

ಈ ಮಧ್ಯೆ ಈ ಪ್ರಕರಣಗಳ ವಿಚಾರಣೆಯನ್ನ ಕೋರ್ಟ್​ ಸದ್ಯಕ್ಕೆ ನಿಲ್ಲಿಸಿರೋದ್ರ ಹಿಂದಿನ ಕಾರಣವೇನು. ನೂರಾರು ಜನರ ಸಾವಿಗೆ ಕಾರಣನಾಗಿ, ಸತ್ತವರನೆಲ್ಲಾ ಕಾಡಿನಲ್ಲಿ ಸಮಾಧಿ ಮಾಡಿರೋ ಕೀನ್ಯಾದ ನಕಲಿ ದೇವಮಾನವನ ಬಂಧನವಾಗಿದೆ.. ಹೀಗಿದ್ರು ಅಲ್ಲಿನ ಜನರಲ್ಲಿ ಆತಂಕ ಇನ್ನೂ ಹಾಗೇ ಇದೆ. ಹಾಗಿದ್ರೆ, ಈ ಆತಂಕಕ್ಕೆ ಕಾರಣವೇನು..? ಈತನ ಪ್ರಕರಣದ ವಿಚಾರಣೆಯನ್ನ ಸದ್ಯಕ್ಕೆ ನಿಲ್ಲಿಸಿರೋದ್ಯಾಕೆ ಕೋರ್ಟ್​..? ಭಕ್ತಿಯಿಂದ ಬಂದ ಭಕ್ತರನ್ನ ಮೆಕೆಂಜಿ ಬಲಿ ಪಡೆದಿದ್ದು ಯಾಕೆ..? ಅದ್ರ ಹಿಂದಿನ ಕಾರಣ ಏನು? ಕೀನ್ಯಾದಲ್ಲಿ ನಕಲಿ ದೇವಮಾನವನೊಬ್ಬ 400ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿರೋದು ಯಾಕೆ..? ಅಷ್ಟು ಜನರನ್ನ ಸಾಯಿಸೋಕೆ ಒಂದು ಕಾರಣ ಇರಬೇಕಲ್ವಾ..? 

18:57ಟ್ರಂಪ್ 'ಹಿಟ್ ಲಿಸ್ಟ್' ರಹಸ್ಯ: 3ನೇ ಮಹಾಯುದ್ಧದ ಕಾರ್ಮೋಡ? ರಷ್ಯಾ-ನಾರ್ತ್ ಕೊರಿಯಾ ಗುಪ್ತ ಮೈತ್ರಿ!
20:41ಇರಾನ್ ಮೇಲೆ ಆ್ಯಸಿಡ್ ಬಾಂಬ್ ಪ್ರಯೋಗ, ಮರಕಳಿಸುತ್ತಾ 1991ರ ಇತಿಹಾಸ, ಬೆಚ್ಚಿ ಬೀಳುತ್ತಾ ಅಮೆರಿಕ?
18:31ಇರಾನ್‌ ಭೂಮಿಯ ಒಡಲಲ್ಲಿ ಅಡಗಿದೆ ಮರಣಮೃದಂಗ! ಅಮೆರಿಕಾಗೆ ಸವಾಲು, ಇರಾನ್ ಅದೃಶ್ಯ ಮಿಸೈಲ್ ನಗರಗಳು!
44:30ಅಮೆರಿಕ-ಇಸ್ರೇಲ್ ಸೇನಾನೆಲೆ ಪುಡಿಗಟ್ಟಿದ ಇರಾನ್ ನಿರ್ಮಿತ ಶಾಹಿದ್ ಡ್ರೋನ್; ಶತ್ರುಗಳು ಕಕ್ಕಾಬಿಕ್ಕಿ
20:33ಆಕಾಶದಲ್ಲಿ ಮಿಸೈಲ್ ಮಳೆ.. ಕತ್ತಲ ರಾತ್ರಿಯಲ್ಲಿ ಯುದ್ಧ ಬೆಳಕು..! ಇರಾನ್ ಪ್ರತೀಕಾರದ ಕ್ರೋಧಾಗ್ನಿ
06:35War: ಇರಾನ್‌ ದಾಳಿಗೆ ಅಮೆರಿಕಾದ ಮೂವರು ಸೈನಿಕರು ಸಾವು; ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ
18:31ಅಮೆರಿಕಾದ ಶಸ್ತ್ರಾಸ್ತ್ರ ಗೋದಾಮು ಧ್ವಂಸ, ಸಿಡಿಮದ್ದು ಫ್ಯಾಕ್ಟರಿ ಉಡೀಸ್!
00:54Video: ಅಮೆರಿಕಾದ ಮಿಲಿಟರಿ ನೆಲೆಯನ್ನೇ ಗುರಿಯಾಗಿಸಿಕೊಂಡು ಇರಾನ್‌ನಿಂದ ಆಕ್ರಮಣಕಾರಿ ದಾಳಿ
17:31ವಿಶ್ವಕ್ಕೆ ಎದುರಾಗಿದೆಯೇ ಮೂರನೇ ಮಹಾಯುದ್ಧದ ಭೀತಿ? ಇರಾನ್ vs ಅಮೆರಿಕಾ, ಕೆಂಪು ಸಮುದ್ರದಲ್ಲಿ ರಕ್ತಪಾತ?
17:53Suvarna Focus: ಖಮೇನಿ ಸಾಮ್ರಾಜ್ಯಕ್ಕೆ 15 ದಿನಗಳ ಗಡುವು.. ಯುದ್ಧದ ಸುಳಿವು! ಗುಡುಗಿದ ಟ್ರಂಪ್.. ನಡುಗದ ಇರಾನ್.. ಜಗತ್ತಿಗೇ ಕಂಟಕ!
Read more