ಹಾಂಗ್​ಕಾಂಗ್​ ​ಬ್ಯೂಸಿನೆಸ್ ಕಾನ್ಕ್ಲೇವ್​​ - 2025: 28 ಕನ್ನಡಿಗರಿಗೆ ಪ್ರಶಸ್ತಿ ಗೌರವ

ಹಾಂಗ್​ಕಾಂಗ್​ ​ಬ್ಯೂಸಿನೆಸ್ ಕಾನ್ಕ್ಲೇವ್​​ - 2025: 28 ಕನ್ನಡಿಗರಿಗೆ ಪ್ರಶಸ್ತಿ ಗೌರವ

Published : Jun 21, 2025, 08:58 AM IST

ಹಾಂಗ್​ಕಾಂಗ್ ಇಂಡಿಯಾ ಇಂಟರ್​​ನ್ಯಾಷನಲ್ ಬ್ಯೂಸಿನೆಸ್ ಕಾನ್ಕ್ಲೇವ್​ - 2025. ಹಾಂಗ್​ಕಾಂಗ್​ನಲ್ಲಿರೋ ಬ್ಯೂಸಿನೆಸ್ ಅವಕಾಶಗಳ ಕುರಿತು ಪರಿಣತರ ಮಾತುಗಳು. ಹಾಂಗ್​ಕಾಂಗ್​ನಲ್ಲಿ ಸಕ್ಸಸ್​​ ಆಗಿರೋ ಭಾರತೀಯರ ಅನುಭವ ಹಂಚಿಕೆ.

ಹಾಂಗ್​ಕಾಂಗ್ ಇಂಡಿಯಾ ಇಂಟರ್​​ನ್ಯಾಷನಲ್ ಬ್ಯೂಸಿನೆಸ್ ಕಾನ್ಕ್ಲೇವ್​ - 2025. ಹಾಂಗ್​ಕಾಂಗ್​ನಲ್ಲಿರೋ ಬ್ಯೂಸಿನೆಸ್ ಅವಕಾಶಗಳ ಕುರಿತು ಪರಿಣತರ ಮಾತುಗಳು. ಹಾಂಗ್​ಕಾಂಗ್​ನಲ್ಲಿ ಸಕ್ಸಸ್​​ ಆಗಿರೋ ಭಾರತೀಯರ ಅನುಭವ ಹಂಚಿಕೆ, ಹಾಂಗ್​ಕಾಂಗ್​ನಲ್ಲಿ ಸಕ್ಸಸ್​ ಆಗಿರೋ ಭಾರತೀಯ ರೆಸ್ಟೋರಂಟ್​ಗಳು. . ಹಾಂಗ್​ಕಾಂಗ್​ನಲ್ಲಿ ಐಟಿ ಕಂಪನಿಗಳಿಗೆ ರೆಡ್​ಕಾರ್ಪೆಟ್​​ ಎಂದ ಪರಿಣತರು. ಹಿರಿಯರ ಆರೈಕೆಯೂ ಹಾಂಗ್​ಕಾಂಗ್​ನಲ್ಲಿ ನವೋದ್ಯಮ. ಹಾಂಗ್​ಕಾಂಗ್​​ನಲ್ಲಿ ಕಂಪನಿ ಶುರು ಮಾಡೋದು ಸಲೀಸು ಎಂದ್ರು ಮನೋಜ್​ ಮೊಟ್ವಾನಿ. ಹಾಂಗ್​ಕಾಂಗ್​ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ನ್ಯೂಕ್ಲಿಯರ್ ಮೆಡಿಸಿನ್​ ಸಂಶೋಧನೆ. ಹಾಂಗ್​ಕಾಂಗ್​​​ ಕಾನ್ಕ್ಲೇವ್​ನಲ್ಲಿ ಕರುನಾಡಿನ ಸಾಧಕರಿಗೆ ಪ್ರಶಸ್ತಿ ಗೌರವ ನೀಡಲಾಗಿದೆ. ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್​​​ ಈ ಶೃಂಗಸಭೆಯನ್ನು ಆಯೋಜಿಸಿತ್ತು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

18:57ಟ್ರಂಪ್ 'ಹಿಟ್ ಲಿಸ್ಟ್' ರಹಸ್ಯ: 3ನೇ ಮಹಾಯುದ್ಧದ ಕಾರ್ಮೋಡ? ರಷ್ಯಾ-ನಾರ್ತ್ ಕೊರಿಯಾ ಗುಪ್ತ ಮೈತ್ರಿ!
20:41ಇರಾನ್ ಮೇಲೆ ಆ್ಯಸಿಡ್ ಬಾಂಬ್ ಪ್ರಯೋಗ, ಮರಕಳಿಸುತ್ತಾ 1991ರ ಇತಿಹಾಸ, ಬೆಚ್ಚಿ ಬೀಳುತ್ತಾ ಅಮೆರಿಕ?
18:31ಇರಾನ್‌ ಭೂಮಿಯ ಒಡಲಲ್ಲಿ ಅಡಗಿದೆ ಮರಣಮೃದಂಗ! ಅಮೆರಿಕಾಗೆ ಸವಾಲು, ಇರಾನ್ ಅದೃಶ್ಯ ಮಿಸೈಲ್ ನಗರಗಳು!
44:30ಅಮೆರಿಕ-ಇಸ್ರೇಲ್ ಸೇನಾನೆಲೆ ಪುಡಿಗಟ್ಟಿದ ಇರಾನ್ ನಿರ್ಮಿತ ಶಾಹಿದ್ ಡ್ರೋನ್; ಶತ್ರುಗಳು ಕಕ್ಕಾಬಿಕ್ಕಿ
20:33ಆಕಾಶದಲ್ಲಿ ಮಿಸೈಲ್ ಮಳೆ.. ಕತ್ತಲ ರಾತ್ರಿಯಲ್ಲಿ ಯುದ್ಧ ಬೆಳಕು..! ಇರಾನ್ ಪ್ರತೀಕಾರದ ಕ್ರೋಧಾಗ್ನಿ
06:35War: ಇರಾನ್‌ ದಾಳಿಗೆ ಅಮೆರಿಕಾದ ಮೂವರು ಸೈನಿಕರು ಸಾವು; ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ
18:31ಅಮೆರಿಕಾದ ಶಸ್ತ್ರಾಸ್ತ್ರ ಗೋದಾಮು ಧ್ವಂಸ, ಸಿಡಿಮದ್ದು ಫ್ಯಾಕ್ಟರಿ ಉಡೀಸ್!
00:54Video: ಅಮೆರಿಕಾದ ಮಿಲಿಟರಿ ನೆಲೆಯನ್ನೇ ಗುರಿಯಾಗಿಸಿಕೊಂಡು ಇರಾನ್‌ನಿಂದ ಆಕ್ರಮಣಕಾರಿ ದಾಳಿ
17:31ವಿಶ್ವಕ್ಕೆ ಎದುರಾಗಿದೆಯೇ ಮೂರನೇ ಮಹಾಯುದ್ಧದ ಭೀತಿ? ಇರಾನ್ vs ಅಮೆರಿಕಾ, ಕೆಂಪು ಸಮುದ್ರದಲ್ಲಿ ರಕ್ತಪಾತ?
17:53Suvarna Focus: ಖಮೇನಿ ಸಾಮ್ರಾಜ್ಯಕ್ಕೆ 15 ದಿನಗಳ ಗಡುವು.. ಯುದ್ಧದ ಸುಳಿವು! ಗುಡುಗಿದ ಟ್ರಂಪ್.. ನಡುಗದ ಇರಾನ್.. ಜಗತ್ತಿಗೇ ಕಂಟಕ!
Read more