ಅಮಿತ್ ಶಾ ಬರುವ ದಾರಿಯಲ್ಲಿ ಅವಗಢ. ಮೌಂಟ್ ಕಾರ್ಮೆಲ್ ಕಾಲೇಜು ಬಳಿ, ಕಾರಿನ ಟೈಯರ್ ಬ್ಲಾಸ್ಟ್ ಆಗಿ ದಟ್ಟ ಹೊಗೆ ಆವರಿಸಿತ್ತು. ಭದ್ರತಾ ದೃಷ್ಟಿಯಿಂದ, ರೂಟ್ ಮ್ಯಾಪ್ ಬದಲಿಸಲಾಯಿತು. ಬದಲೀ ರಸ್ತೆ ಮೂಲಕ ಪ್ಯಾಲೇಸ್ ಗ್ರೌಂಡ್ ತಲುಪಿದರು.
ಬೆಂಗಳೂರು (ಏ.01): ಅಮಿತ್ ಶಾ (Amit Shah) ಬರುವ ದಾರಿಯಲ್ಲಿ ಅವಗಢ. ಮೌಂಟ್ ಕಾರ್ಮೆಲ್ ಕಾಲೇಜು ಬಳಿ, ಕಾರಿನ ಟೈಯರ್ ಬ್ಲಾಸ್ಟ್ ಆಗಿ ದಟ್ಟ ಹೊಗೆ ಆವರಿಸಿತ್ತು. ಭದ್ರತಾ ದೃಷ್ಟಿಯಿಂದ, ರೂಟ್ ಮ್ಯಾಪ್ ಬದಲಿಸಲಾಯಿತು. ಬದಲೀ ರಸ್ತೆ ಮೂಲಕ ಪ್ಯಾಲೇಸ್ ಗ್ರೌಂಡ್ ತಲುಪಿದರು.