Mangaluru: ಅಂದು ಕೊರಗಜ್ಜ.. ಇಂದು ನಾಗದೇವರ ಪವಾಡ, ಅಪಚಾರ ಮಾಡಿದವರಿಗೆ ಶಿಕ್ಷೆ

Mangaluru: ಅಂದು ಕೊರಗಜ್ಜ.. ಇಂದು ನಾಗದೇವರ ಪವಾಡ, ಅಪಚಾರ ಮಾಡಿದವರಿಗೆ ಶಿಕ್ಷೆ

Published : Nov 28, 2021, 11:31 AM IST

ಮತ್ತೆ ಪವಾಡ ತೋರಿದ ಕರಾವಳಿಯ ದೈವಗಳು.! ಅಂದು ಕೊರಗಜ್ಜ, ಇಂದು ನಾಗದೇವರ ಪವಾಡ. ನಾಗನಿಗೆ ಅಪಚಾರ ಮಾಡಿ ಶಿಕ್ಷೆ ಕಟ್ಟಿಟ್ಟ ಬುತ್ತಿ, ಕೋರ್ಟ್‌ಗೂ ಮೊದಲೇ ನಾಗಪ್ಪ ಶಿಕ್ಷೆ ನೀಡಿದ್ದಾನೆ! 

ಬೆಂಗಳೂರು (ನ. 28): ಮತ್ತೆ ಪವಾಡ ತೋರಿದ ಕರಾವಳಿಯ ದೈವಗಳು.! ಅಂದು ಕೊರಗಜ್ಜ, ಇಂದು ನಾಗದೇವರ ಪವಾಡ. ನಾಗನಿಗೆ ಅಪಚಾರ ಮಾಡಿ ಶಿಕ್ಷೆ ಕಟ್ಟಿಟ್ಟ ಬುತ್ತಿ, ಕೋರ್ಟ್‌ಗೂ ಮೊದಲೇ ನಾಗಪ್ಪ ಶಿಕ್ಷೆ ನೀಡಿದ್ದಾನೆ!  ಕೋಡಿಕಲ್‌ನಲ್ಲಿ ನಾಗದೇವರ ಕಲ್ಲು ಕಿತ್ತೆಸೆದಿದ್ದರು ಪುಂಡರು. ಕಲ್ಲು ಎತ್ತುವಾಗಲೇ ಪುಂಡರೊಬ್ಬರಿಗೆ ಕೈ ಕಾಲು ನಡುಗಿತ್ತು. 2 ದಿನದಲ್ಲಿ ಮತ್ತೊಬ್ಬನ ಆಟೋ ಪಲ್ಟಿಯಾಗಿದೆ. ಇನ್ನೊಬ್ಬನಿಗೆ ಹುಚ್ಚು ಹಿಡಿದಿದೆ. 

 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more