ದಾಳಿಗೆ ಮೊದಲೇ ನಡೆದಿತ್ತು ಪ್ಲಾನ್; ಕೊನೆ ಕ್ಷಣದಲ್ಲಿ ಸಿಬಿಐ ಪ್ಲಾನ್ ಬದಲಿಸಿದ್ದೇಕೆ?

ದಾಳಿಗೆ ಮೊದಲೇ ನಡೆದಿತ್ತು ಪ್ಲಾನ್; ಕೊನೆ ಕ್ಷಣದಲ್ಲಿ ಸಿಬಿಐ ಪ್ಲಾನ್ ಬದಲಿಸಿದ್ದೇಕೆ?

Published : Oct 05, 2020, 02:09 PM IST

ಡಿಕೆಶಿ ಮನೆ ದಾಳಿ ಮಾಡಲು ಸಿಬಿಐ ಮೊದಲೇ ಪ್ರೀ ಪ್ಲಾನ್ ನಡೆಸಿತ್ತು. ಶುಕ್ರವಾರ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಸಿಬಿಐ ಪ್ಲಾನ್ ಬದಲಾಯಿಸಿದೆ. 

ಬೆಂಗಳೂರು (ಅ. 05): ಡಿಕೆ ಶಿವಕುಮಾರ್ ಕೋಡಿಹಳ್ಳಿ, ಆವಲಹಳ್ಳಿ ನಿವಾಸ ಸೇರಿದಂತೆ ಇವರಿಗೆ ಸಂಬಂಧಿಸಿದ 14 ಕಡೆ ಇಂದು ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಬೈನ ಮನೆಯಲ್ಲಿ 3 ಕೋಟಿ, ದೆಹಲಿಯ ಫ್ಲಾಟ್‌ನಲ್ಲಿ 50 ಲಕ್ಷ ರೂ, ಹಾಗೂ ಬೆಂಗಳೂರು ಮನೆಯಲ್ಲಿಯೂ ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣಗಳು ಪತ್ತೆಯಾಗಿವೆ ಎನ್ನಲಾಗಿದೆ. 

ಡಿಕೆಶಿ ಮನೆ ದಾಳಿ ಮಾಡಲು ಸಿಬಿಐ ಮೊದಲೇ ಪ್ರೀ ಪ್ಲಾನ್ ನಡೆಸಿತ್ತು. ಶುಕ್ರವಾರ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ಡಿಕೆಶಿ ಶುಕ್ರವಾರ ಬೆಳಗಾವಿಗೆ ಪ್ರವಾಸ ಬೆಳೆಸಿದ್ದರಿಂದ ದಾಳಿಯನ್ನು ಮುಂದೂಡಲಾಯಿತು.ಇಂದು 14 ಕಡೆ ದಾಳಿ ನಡೆಸಲಾಗಿದ್ದು ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಡಿಕೆಶಿ ಅರೆಸ್ಟ್‌ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!  
 

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!