ಬಹಳ ದಿನಗಳ ನಂತರ ರಾಕಿಂಗ್ ಸ್ಟಾರ್ ಯಶ್ ಮಗನ ಜೊತೆಗಿನ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ರಾಕಿ ಭಾಯ್ ಮಗನ ಜೊತೆ ಖುಷಿ ಖುಷಿಯಾಗಿ ಸಮಯ ಕಳೆದಿದ್ದಾರೆ
ಬಹಳ ದಿನಗಳ ನಂತರ ರಾಕಿಂಗ್ ಸ್ಟಾರ್ ಯಶ್ ಮಗನ ಜೊತೆಗಿನ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ರಾಕಿ ಭಾಯ್ ಮಗನ ಜೊತೆ ಖುಷಿ ಖುಷಿಯಾಗಿ ಸಮಯ ಕಳೆದಿದ್ದಾರೆ.
ಮುಂದಿನ ವಾರ ರಾಮ ರಾವಣನ ಸೀಕ್ರೆಟ್ ರಿವೀಲ್; ಸಿದ್ಧವಾಗಿದೆ 656 ಥಿಯೇಟರ್‌ಗಳು!
ಮಗು ಕೇಕೆ ಹಾಕ್ಕೊಂಡು ಅಪ್ಪನ ಹೇಗೇಗೋ ಕರಿಯುತ್ತಿದೆ. ಯಶ್ ಕೂಡಾ ಈ ಮಗನ ಜೊತೆಗಿನ ಈ ಮೊಮೆಂಟ್ ಎಂಜಾಯ್ ಮಾಡಿದ್ದಾರೆ. ಫ್ಯಾನ್ಸ್ ಕೂಡಾ ವಿಡಿಯೋ ನೋಡಿ ಖುಷಿಯಾಗಿದ್ದಾರೆ.