ಬೆಳ್ಳಿತೆರೆಯಲ್ಲಿ ಯಶ್ ಪರ್ವ ಆರಂಭ ಆಗಿ ಕಳೆಯಿತು 14 ವರ್ಷ, ಹೇಗಿತ್ತು ಜರ್ನಿ.?

ಬೆಳ್ಳಿತೆರೆಯಲ್ಲಿ ಯಶ್ ಪರ್ವ ಆರಂಭ ಆಗಿ ಕಳೆಯಿತು 14 ವರ್ಷ, ಹೇಗಿತ್ತು ಜರ್ನಿ.?

Published : Jul 19, 2022, 04:18 PM ISTUpdated : Jul 19, 2022, 05:24 PM IST

ಈ ಹುಡುಗ ಹಾಸನದ ಅಪ್ಪಟ ಹಳ್ಳಿ ಹುಡುಗ. ಹೆಸರು ನವೀನ್ ಕುಮಾರ್ ಗೌಡ. ಅಪ್ಪ ಬಿಎಂಟಿಸಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ರು. ಮಧ್ಯಮ ವರ್ಗದ ಕುಟುಂಬಂದಿಂದ ಬಂದ ಈ ಹುಡುಗ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಮಸ್. ಅವ್ರೇ ರಾಕಿಂಗ್ ಸ್ಟಾರ್ ಯಶ್!
 

ಈ ಹುಡುಗ ಹಾಸನದ ಅಪ್ಪಟ ಹಳ್ಳಿ ಹುಡುಗ. ಹೆಸರು ನವೀನ್ ಕುಮಾರ್ ಗೌಡ. ಅಪ್ಪ ಬಿಎಂಟಿಸಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ರು. ಮಧ್ಯಮ ವರ್ಗದ ಕುಟುಂಬಂದಿಂದ ಬಂದ ಈ ಹುಡುಗ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಮಸ್. ಅವ್ರೇ ರಾಕಿಂಗ್ ಸ್ಟಾರ್ ಯಶ್!

ಯಶ್ (Yash) ಜುಲೈ 18 ಕ್ಕೆ ನಾಯಕನಾಗಿ ಸಿನಿಮಾ ಜರ್ನಿ (Cine Journey)  ಶುರುಮಾಡಿ 14 ವರ್ಷ ಆಯ್ತು. ಜುಲೈ 18 ಯಶ್  ನಾಯಕನಾಗಿ ನಟಿಸಿದ ಮೊದಲ ಚಿತ್ರ ಮೊಗ್ಗಿನ ಮನಸ್ಸು ಬಿಡುಗಡೆ ಆದ ದಿನ. ಈ 14 ವರ್ಷದ ಯಶಿಸಂನ ಒಮ್ಮೆ ತಿರುವು ಹಾಕಿದ್ರೆ ಅಬ್ಬಬ್ಬ.! ರಾಕಿಯ ಸಾಧನೆ ಎಷ್ಟೊಂದು ರೋಚಕ ಅನಿಸುತ್ತೆ. ಬಣ್ಣದ ಜಗತ್ತಿನ ದಿಕ್ಕು ದೆಸೆ ಗೊತ್ತಿಲ್ಲದ ಯಶ್ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಲಗಿ ಬೇರೆ ಹೀರೋಗಳ ಹಾಗೆ ಚಿತ್ರಮಂದಿರಗಳ ಮುಂದೆ ನನ್ನದೊಂದು ಕಟೌಟ್ ನಿಲ್ಲಬೇಕು ಅಂತ ಗುರಿ ಇಟ್ಟುಕೊಂಡ ಕಲಾವಿದ. ಆರ್ಕೆಸ್ಟ್ರಾದಲಲ್ಲಿ ಡಾನ್ಸ್ ಮಾಡಿ ರಿಯಲ್ ಸ್ಟಾರ್ ಉಪೇಂದ್ರರಿಂದ ಭೇಷ್ ಎನಿಸಿಕೊಂಡು, ಬಿ.ವಿ.ಕಾರಂತರ 'ಬೆನಕ' ನಾಟಕ ಕಂಪನಿಯಲ್ಲಿ ಅಭಿನಯ ಕಲಿತು, ಕಿರುತೆರೆಯಲ್ಲಿ ನಂದ ಗೋಕುಲ, ಪ್ರೀತಿ ಇಲ್ಲದ ಮೇಲೆ ಧಾರವಾಹಿಯಲ್ಲಿ ನಟಿಸಿ ಕೊನೆಗೆ ಮೊಗ್ಗಿನ ಮನಸ್ಸು ಚಿತ್ರದಿಂದ ಹೀರೋ ಆಗಿ ಬಂದವರು ಯಶ್. 

ಯಶ್ ಸ್ಟಾರ್ ಆಗೋಕೆ ಒದ್ದಾಡುತ್ತಿದ್ದ ದಿನಗಳವು. ಧಾರವಾಹಿಯಲ್ಲಿ ರಾಕಿ ಅಭಿನಯಿಸುತ್ತಿದ್ರು. ಆದ್ರೆ ಆಗ ಯಶ್ರನ್ನ ಯಾರು ಕೇರ್ ಮಾಡುತ್ತಿರಲಿಲ್ವಂತೆ. ಯಶ್ರನ್ನ ಹೇಗೆ ಕಡೆಗಣಿಸಿದ್ರು, ಮತ್ತು ಅದನ್ನ ಚಾಲೇಜಿಂಗ್ ಆಗಿ ಪಡೆದ ಯಶ್ ಮುಂದೆ ಏನ್ ಮಾಡ್ಬೇಕು ಅಂತ ಹೇಗೆ ನಿರ್ಧರಿಸಿದ್ರು ಅಂತ ಅವ್ರ ಮಾತುಗಳಿಂದಲೇ ಕೇಳಿ..
 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more