ಅಪರೂಪಕ್ಕೆ ಕ್ಯಾಮೆರಾ ಮುಂದೆ ಕಾಣಿಸ್ಕೊಂಡ ಯಶ್..! ಮದುವೆಗೆ ಮಾಸ್ ಎಂಟ್ರಿ

Sep 19, 2021, 1:38 PM IST

KGF2 ರಿಲೀಸ್ ಯಾವಾಗ ಎನ್ನುವ ಸಿನಿಪ್ರಿಯರ ಪ್ರಶ್ನೆಗೆ ಚಿತ್ರತಂಡ ಈಗಾಗಲೇ ಉತ್ತರ ಕೊಟ್ಟಿದೆ. ಸಿನಿಮಾ ಉಂದಿನ ವರ್ಷ ರಿಲೀಸ್ ಆಗುತ್ತೆ ಎನ್ನುವುದು ಎಲ್ಲರಿಗೂ ಗೊತ್ತು. ಹಾಗಾದರೆ ಯಶ್ ಅವರನ್ನು ಮತ್ತೆ ಯಾವಾಗ ನೋಡೋದು ಎಂದು ಅಭಿಮಾನಿಗಳು ಕಾಯುತ್ತಿದ್ದರು. ಲಾಂಗ್ ಗ್ಯಾಪ್ ನಂತರ ನಟ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ.

ಕಬ್ಜ ಮೋಷನ್ ಪೋಸ್ಟರ್‌ಗೆ ಸಿನಿಪ್ರಿಯರು ಫಿದಾ

ಕಳೆದ ಎರಡು ವರ್ಷಗಳಿಂದ ಬ್ಯುಸಿ ಇದ್ದ ನಟ ರಾಕಿ ಭಾಯ್‌ನನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅಪರೂಪಕ್ಕೆ ನಟ ಮದುವೆಯಲ್ಲಿ ಭಾಗಿಯಾಗಿದ್ದಾರೆ. ರ್ಯಾಪರ್ ಆಹುಲ್ ಡಿಟ್ಟೋ ಮದುವೆಗೆ ಬಂದಿದ್ದಾರೆ. ಅವರ ಆಗಮನ ಮದುವೆ ಮನೆಯಲ್ಲಿ ಹೊಸ ಥ್ರಿಲ್ ತುಂಬಿದೆ.