Sep 9, 2020, 12:41 PM IST
ನಿನ್ನೆ ಬೆಳ್ಳಂಬೆಳಗ್ಗೆ ನಟಿ ಸಂಜನಾ ನಿವಾಸದ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಆಕೆಯನ್ನು ವಿಚಾರಣೆ ಮಾಡಲು ವಶಕ್ಕೆ ತೆಗೆದುಕೊಂಡಿದ್ದಾರೆ. ವಿದೇಶಿ ಪ್ರಯಾಣದ ದಾಖಲೆಗಳು ಹಾಗೂ ಡಿಜಿಟಲ್ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಷ್ಟು ದಿನಗಳ ಕಾಲ ನಾನು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದ ಸಂಜನಾ ಇದ್ದಕ್ಕಿದ್ದಂತೆ ನಾನು ಡ್ರಗ್ಸ್ ಸೇವಿಸುತ್ತೇನೆ ಎಂದು ತಪ್ಪೊಪ್ಪಿಕೊಳ್ಳಲು ಕಾರಣವೇನು?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment