ಕರಾವಳಿಯ ಪ್ರೇಮಕಥೆ  'ಮಾರ್ನಮಿ'ಯಲ್ಲಿ ರಿತ್ವಿಕ್-ಚೈತ್ರಾ ಕಮಾಲ್! ರಾಮ್‌ಚರಣ್ ಸಿನಿಮಾ ಸೆಟ್‌ನಲ್ಲಿ ಅವಗಢ

ಕರಾವಳಿಯ ಪ್ರೇಮಕಥೆ 'ಮಾರ್ನಮಿ'ಯಲ್ಲಿ ರಿತ್ವಿಕ್-ಚೈತ್ರಾ ಕಮಾಲ್! ರಾಮ್‌ಚರಣ್ ಸಿನಿಮಾ ಸೆಟ್‌ನಲ್ಲಿ ಅವಗಢ

Published : Jun 14, 2025, 08:08 PM IST

 ಹೈದರಾಬಾದ್‌ನಲ್ಲಿ ರಾಮ್ ಚರಣ್ ನಿರ್ಮಾಣದ ಚಿತ್ರ 'ದಿ ಇಂಡಿಯಾ ಹೌಸ್' ಸೆಟ್‌ನಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿದೆ. ಸೆಟ್‌ ನೀರಿನ ಟ್ಯಾಂಕ್ ಒಡೆದು ಪ್ರವಾಹ ಉಂಟಾಗಿದೆ.

ಹೈದರಾಬಾದ್‌ನಲ್ಲಿ ರಾಮ್ ಚರಣ್ ನಿರ್ಮಾಣದ  ಚಿತ್ರ 'ದಿ ಇಂಡಿಯಾ ಹೌಸ್' ಸೆಟ್‌ನಲ್ಲಿ  ಒಂದು ದೊಡ್ಡ ಅಪಘಾತ ಸಂಭವಿಸಿದೆ. ಸೆಟ್‌  ನೀರಿನ ಟ್ಯಾಂಕ್ ಒಡೆದು ಪ್ರವಾಹ ಉಂಟಾಗಿದೆ. ಚಿತ್ರೀಕರಣದ ಸಮಯದಲ್ಲಿ ಈ ಘಟನೆ ನಡೆದಿದ್ದು,  ಸಾವಿರಾರು ಲೀಟರ್ ನೀರು ಶೂಟಿಂಗ್ ಮಹಡಿಯಾದ್ಯಂತ ಹರಿದಿದೆ. ಈ ಅಪಘಾತದಿಂದಾಗಿ ಸೆಟ್‌ಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿ ಚಿತ್ರೀಕರಣ ಉಪಕರಣಗಳಿಗೆ ಹಾನಿಯಾಗಿದೆ. ಸಹಾಯಕ ಛಾಯಾಗ್ರಾಹಕ ಸೇರಿದಂತೆ ಅನೇಕರಿಗೆ ಗಂಭೀರ ಗಾಯಗಳು ಕೂಡ ಆಗಿವೆ.

'ಅನುರೂಪ', 'ಗಿಣಿರಾಮ', 'ನಿನಗಾಗಿ' ಧಾರಾವಾಹಿಗಳ ಮೂಲಕ ಫೇಮಸ್ ಆಗಿರುವ ನಟ ರಿತ್ವಿಕ್ ಮಠದ್ ರಗಡ್‌ ಅವತಾರವೆತ್ತಿದ್ದಾರೆ. ಗಿಫ್ಟ್ ಬಾಕ್ಸ್ ಚಿತ್ರದ ನಂತರ ಇದೀಗ ರಿತ್ವಿಕ್ ಮಾರ್ನಮಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ರಿತ್ವಿಕ್ ಮಠದ್ ಹುಟ್ಟುಹಬ್ಬಕ್ಕೆ ಮಾರ್ನಮಿ ಸಿನಿಮಾದ ಟೀಸರ್‌ ರಿಲೀಸ್​ ಮಾಡಲಾಗಿದೆ. ಚರಣ್‌ ರಾಜ್‌ ಹಿನ್ನೆಲೆ ಸಂಗೀತ ಟೀಸರ್‌ ಹೈಲೆಟ್ಸ್.. ನಟ ರಿಷಿ,  ನಿರ್ದೇಶಕ ಸಿಂಪಲ್‌ ಸುನಿ, ಬಿಗ್‌ ಬಾಸ್‌ ಖ್ಯಾತಿಯ ಕಾರ್ತಿಕ್‌ ಮಹೇಶ್‌, ದಿವ್ಯ ಉರುಡುಗ ಮತ್ತು ಕೆಪಿ ಅರವಿಂದ್ ಸೇರಿ ಟೀಸರ್‌ ಲಾಂಚ್‌ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಿತ್ವಿಕ್​​ಗೆ ನಾಯಕಿಯಾಗಿ ಸ್ಟಾರ್ ನಟಿ ಚೈತ್ರಾ ಜೆ ಆಚಾರ್​ ಬಣ್ಣ ಹಚ್ಚಿದ್ದಾರೆ. ಮಾರ್ನಮಿಗೆ ನಿಶಾಂತ್‌ ಬಂಡವಾಳ ಹೂಡಿದ್ದು, ರಿಶಿತ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more