Vikram Ravichandran: 'ತ್ರಿವಿಕ್ರಮ'ನಾಗಿ ಬರ್ತಿದ್ದಾರೆ ಕ್ರೇಜಿ ಸ್ಟಾರ್ ಕೊನೆಯ ಪುತ್ರ!

Vikram Ravichandran: 'ತ್ರಿವಿಕ್ರಮ'ನಾಗಿ ಬರ್ತಿದ್ದಾರೆ ಕ್ರೇಜಿ ಸ್ಟಾರ್ ಕೊನೆಯ ಪುತ್ರ!

Published : May 12, 2022, 04:13 PM IST

ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗದ ಟ್ರೆಂಡ್ ಸೆಟ್ಟರ್. ಈ ಕನಸುಗಾರನ ಮತ್ತೊಂದು ಕೂಸು ಈಗ ಚಿತ್ರರಂಗಕ್ಕೆ ಎಂಟ್ರಿಯಾಗಿದೆ. ರವಿಚಂದ್ರನ್ ಅವರಿಗೆ  ಇಬ್ಬರು ಮುದ್ದಾದ ಗಂಡು ಮಕ್ಕಳು. ಒಬ್ರು ಮನೊರಂಜನ್ ಆದ್ರೆ ಮತ್ತೊಬ್ರು ವಿಕ್ರಂ ರವಿಚಂದ್ರನ್.

ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಕನ್ನಡ ಚಿತ್ರರಂಗದ (Sandalwood) ಟ್ರೆಂಡ್ ಸೆಟ್ಟರ್. ಈ ಕನಸುಗಾರನ ಮತ್ತೊಂದು ಕೂಸು ಈಗ ಚಿತ್ರರಂಗಕ್ಕೆ ಎಂಟ್ರಿಯಾಗಿದೆ. ರವಿಚಂದ್ರನ್ ಅವರಿಗೆ  ಇಬ್ಬರು ಮುದ್ದಾದ ಗಂಡು ಮಕ್ಕಳು. ಒಬ್ರು ಮನೊರಂಜನ್ (Manuranjan) ಆದ್ರೆ ಮತ್ತೊಬ್ರು ವಿಕ್ರಂ ರವಿಚಂದ್ರನ್ (Vikram Ravichandran). ವಿಕ್ರಂರನ್ನ ಎಲ್ಲರೂ ಪ್ರೀತಿಯಿಂದ ವಿಕ್ಕಿ ವಿಕ್ಕಿ ಅಂತ ಕರಿತಾರೆ. ವಿಕ್ರಂರದ್ದು ಸಿನಿಮಾಗೆ ಹೇಳಿ ಮಾಡಿಸಿದ ವ್ಯಕ್ತಿತ್ವ. ಡೈನಾಮಿಕ್ ಲುಕ್ಕು. ಕಿಲ್ಲಿಂಗ್  ಸ್ಟೈಲಿರೋ ಹುಡುಗ. ಇದೀಗ ವಿಕ್ರಂ ರವಿಚಂದ್ರನ್ ಬಣ್ಣದ ಜಗತ್ತಿಗೆ ಡೆಬ್ಯೂ ಮಾಡುತ್ತಿರೋ ಮೊದಲ ಸಿನಿಮಾ 'ತ್ರಿವಿಕ್ರಮ' ಬಿಡುಗಡೆಗೆ ಸಿದ್ಧವಾಗಿದೆ. ಕ್ರೇಜಿಸ್ಟಾರ್ ಎರಡನೇ ಸುಪುತ್ರ ವಿಕ್ರಂ ರವಿಚಂದ್ರನ್ ಸಿನಿ ಜರ್ನಿಯ ಮೊದಲ ಹೆಜ್ಜೆ ತ್ರಿವಿಕ್ರಮ ಸಿನಿಮಾ. 

ಇಡೀ ವರ್ಲ್ಡ್‌ ನಿಮ್ಮ ಮಾರ್ಕೆಟ್‌; ಹೊಂಬಾಳೆ ಫಿಲ್ಮ್ಸ್‌ ಬಗ್ಗೆ ರಕ್ಷಿತ್ ಶೆಟ್ಟಿ ಮಾತು!

ಈ ಸಿನಿಮಾದ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. ನಟಿ ತಾರಾ ಅನುರಾಧ, ನಟ ಶರಣ್, ಸಾಧುಕೋಕಿಲಾ, ನಿರ್ದೇಶಕ ಸಂತೋಷ್ ಆನಂದ್ ರಾಮ್, ಬಹದ್ದೂರ್ ಚೇತನ್ ಸೇರಿದಂತೆ ಹಲವು ಗಣ್ಯರು ತ್ರಿವಿಕ್ರಮ ಬಿಡುಗಡೆ ದಿನಾಂಕವನ್ನ ಅನೌನ್ಸ್ ಮಾಡಿದ್ದಾರೆ. ಜೂನ್ 24ಕ್ಕೆ ತ್ರಿವಿಕ್ರಮ ಸಿನಿಮಾ ಬೆಳ್ಳಿತೆರೆ ಮೇಲೆ ಬರ್ತಿದೆ. ವಿಕ್ರಂ ಸಿನಿಮಾ ಹೀರೋ ಆಗೋಕು ಮೊದಲೇ ಒಬ್ಬ ಸಿನಿಮಾ ಟೆಕ್ನೀಷಿಯನ್ಸ್ ಆಗಿ ಕೆಲಸ ಮಾಡಿದ್ದಾರೆ. ಅಪ್ಪನ ಕ್ರೇಜಿ ಸ್ಟಾರ್, ಅಪೂರ್ವ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಹಾಗು ಡಿಸ್ಟ್ರಿಬ್ಯೂಷನ್ ನೋಡಿಕೊಂಡಿದ್ದಾರೆ. ಅಣ್ಣ ಮನೊರಂಜನ್ ನಟಿಸಿರೋ ಸಾಹೇಬ ಹಾಗು ಮುಗಿಲ್ ಪೇಟೆ ಸಿನಿಮಾದ ನಿರ್ಮಾಣ ನಿರ್ವಹಣೆಯಲ್ಲೂ ವಿಕ್ಕಿ ಕೆಲಸ ಮಾಡಿದ್ದಾರೆ. ವಿಕ್ರಂ ರವಿಚಂದ್ರನ್ ಅಪ್ಪನ ಲಕ್ಕಿ ಪುತ್ರ ಅಂದ್ರೆ ತಪ್ಪಾಗಲ್ಲ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more