ಉಪ್ಪಿ ಚಿತ್ರದ ಟೈಟಲ್‌ಗೂ ರಚಿತಾ ರಾಮ್‌ ನಾಮಕ್ಕೂ ಇದ್ಯಾ ಸಂಬಂಧ?

Sep 17, 2021, 3:32 PM IST

ರಿಯಲ್ ಸ್ಟಾರ್ ಉಪೇಂದ್ರ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಯು-ಐ ಎಂಬ ಶೀರ್ಷಿಕೆ ಇಡಲಾಗಿದೆ, ಪೋಸ್ಟರ್‌ನಲ್ಲಿ ಶೀರ್ಷಿಕೆ ಮೂರು ನಾಮದ ರೀತಿ ಕಾಣಿಸುತ್ತಿದೆ. ಚೆಲುವನಾರಾಯಣ ಸ್ವಾಮಿ ದರ್ಶನ ಪಡೆದ ರಚಿತಾ ರಾಮ್‌ ಕೂಡ ಮೂರು ನಾಮ ಹಾಕಿಸಿಕೊಂಡು ವಿಡಿಯೋ ಹಂಚಿಕೊಂಡಿದ್ದಾರೆ. ಎರಡೂ ವಿಚಾರಗಳು ಸಿಂಕ್ ಆಗುತ್ತಿರುವುದನ್ನು ಕಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment