ಶಿವಣ್ಣ ಓಂ ಚಿತ್ರಕ್ಕೆ 26 ವರ್ಷ, ಓಂ ಮಾಡಿದ ದಾಖಲೆಗಳೆಷ್ಟು ಗೊತ್ತಾ?

May 21, 2021, 5:19 PM IST

1995 ಮೇ 19 ಭಾರಿ ನಿರೀಕ್ಷೆಗಳೊಂದಿಗೆ ಶಿವರಾಜ್‌ಕುಮಾರ್ ನಟನೆಯ ಓಂ ಸಿನಿಮಾ ಬಿಡುಗಡೆಯಾಗಿತ್ತು.  ರಿಯಲ್ ಸ್ಟಾರ್ ಉಪೇಂದ್ರ ಆ್ಯಕ್ಷನ್ ಕಟ್ ಹೇಳಿದ ಈ ಚಿತ್ರ ಇದೀಗ 26 ವರ್ಷಗಳನ್ನು ಪೂರೈಸಿದೆ. ಸಿನಿಮಾ ರೀ-ರಿಲೀಸ್ ಆದರೂ ಜನರು ಮತ್ತೆ ಮತ್ತೆ ವೀಕ್ಷಿಸುತ್ತಿದ್ದಾರೆ. ಓಂ ಸಿನಿಮಾ ಮಾಡಿದ ಒಟ್ಟು ದಾಖಲೆ ಎಷ್ಟು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment