Jul 22, 2021, 11:55 AM IST
ಗೌರಿ ಗಣೇಶ ಹಬ್ಬಕ್ಕೆ ಥಿಯೇಟರ್‌ನಲ್ಲಿಸ ಸೂಪರ್ ಸಿನಿಮಾ ನೋಡೋಕೆ ರೆಡಿಯಾಗಿ. ಬೆಳ್ಳೆ ಪರದೆಗೆ ರಂಗು ತುಂಬಲು ಭಜರಂಗಿ ತೆರೆಗಪ್ಪಳಿಸಲಿದ್ದಾನೆ.
ನಟಿ ಕತ್ರಿನಾ ಕೈಫ್ ಜೊತೆ ನಟ ವಿಕ್ಕಿ ಕೌಶಲ್ ಮದುವೆ?
ಹಬ್ಬದ ಸಂದರ್ಭ ಸಿಹಿ ತಿನ್ನುತ್ತಾ, ಹಬ್ಬ ಅಚರಿಸುತ್ತಾ ಇದರ ಜೊತೆ ಜೊತೆಗೇ ಭಜರಂಗಿ 2 ಸಿನಿಮಾ ನೋಡಬಹುದು. ಹಬ್ಬದ ದಿನದಂದೇ ಸಿನಿಮಾ ಕೂಡಾ ರಿಲೀಸ್ ಆಗಲಿದೆ. ಇಲ್ಲಿದೆ ಡೀಟೆಲ್ಸ್