ಹೊನ್ನಾಳಿಯ ಕೃಷಿ ಮೇಳದಲ್ಲಿ ಶಿವರಾಜ್ ಕುಮಾರ್ / ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಸೆಂಚುರಿ ಸ್ಟಾರ್/ ಟಗರು ಟೈಟಲ್ ಸಾಂಗ್ ಗೆ ನೃತ್ಯ
ಹೊನ್ನಾಳಿ(ಮಾ. 06) ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದ್ದಾರೆ ಎಂದರೇ ಅಲ್ಲಿ ಒಂದು ಎನರ್ಜಿ ಓಡಾಡುತ್ತಲೇ ಇರುತ್ತದೆ. ಸರಳತೆಗೆ ಇನ್ನೊಂದು ಹೆಸರು ಶಿವರಾಜ್ ಕುಮಾರ್.
ಹೊನ್ನಾಳಿ ತಾಲೂಕಿನ ಹಿರೇಕಲ್ಮಠದಲ್ಲಿ ನಡೆದ ಕೃಷಿ ಮೇಳದಲ್ಲಿ ಭಾಗವಹಿಸಿದ್ಗದ ಶಿವರಾಜ್ ಕುಮಾರ್ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಟಗರು ಚಿತ್ರದ ಗೀತೆಗೆ ಹೆಜ್ಜೆ ಹಾಕಿದರು. ಅದರ ಒಂದು ಝಲಕ್ ಇಲ್ಲಿದೆ.