ಇಲ್ಲಿ ನರಕ ಚತುರ್ದಶಿ, ಅಲ್ಲಿ ನರಕ ದರ್ಶನ; ಜೈಲಿನ ಕತ್ತಲ ಕೊಣೆಯಲ್ಲೇ ದರ್ಶನ್ ದೀಪಾವಳಿ

ಇಲ್ಲಿ ನರಕ ಚತುರ್ದಶಿ, ಅಲ್ಲಿ ನರಕ ದರ್ಶನ; ಜೈಲಿನ ಕತ್ತಲ ಕೊಣೆಯಲ್ಲೇ ದರ್ಶನ್ ದೀಪಾವಳಿ

Published : Oct 22, 2025, 02:07 PM ISTUpdated : Oct 22, 2025, 02:15 PM IST

ಕಳೆದ ವರ್ಷ ದೀಪಾವಳಿ ಹೊತ್ತಲ್ಲಿ ದರ್ಶನ್​ಗೆ ಬೇಲ್ ಮಂಜೂರಾಗಿತ್ತು. ಆರು ತಿಂಗಳ ಜೈಲುವಾಸದ ಬಳಿಕ ಬೇಲ್ ಸಿಕ್ಕು ಮನೆಮಂದಿ ಜೊತೆಗೆ ಹಬ್ಬ ಸೆಲೆಬ್ರೇಟ್ ಮಾಡುವ ಅವಕಾಶ ಸಿಕ್ಕಿತ್ತು. ಆದ್ರೆ ಈ ಸಾರಿ ಮಾತ್ರ ದರ್ಶನ್‌ಗೆ ದೀಪವೂ ಇಲ್ಲ, ಬೆಳಕೂ ಇಲ್ಲ..  ಪರಪ್ಪನ ಅಗ್ರಹಾರದ ಜೈಲಿನ ಕತ್ತಲ ಕೋಣೆಯಲ್ಲೇ ದೀಪಾವಳಿ.

ಬೆಳಕೂ ಇಲ್ಲ.. ಪಟಾಕಿನೂ ಇಲ್ಲ.. ಕತ್ತಲ ಕೊಣೇಲಿ ದಾಸನ ದೀಪಾವಳಿ..!,, ಕಳೆದ ದೀಪಾವಳಿಗೆ ಬೇಲ್ ಭಾಗ್ಯ.. ಈ ಸಾರಿಯಿಲ್ಲ ಎಣ್ಣೆಸ್ನಾನ..!,, ಮನೆಯಲ್ಲಿ ಹಬ್ಬದ ಸಂಭ್ರಮವಿಲ್ಲ.. ಮನೆಮಂದಿಗೆ  ನೆಮ್ಮದಿಯಿಲ್ಲ..!,, ದರ್ಶನ್ ಸಿಟ್ಟಿಗೆ.. ಮಾಡಿದ ಎಡವಟ್ಟಿಗೆ.. ಆರಿದ್ದು ಎಷ್ಟು ಮನೆಯ ದೀಪ..?,, ಇದೇ ಈ ಹೊತ್ತಿನ ವಿಶೇಷ.. ದಾಸನ ದೀಪಾವಳಿ

ಕಳೆದ ವರ್ಷ ದೀಪಾವಳಿ ಹೊತ್ತಲ್ಲಿ ದರ್ಶನ್​ಗೆ ಬೇಲ್ ಮಂಜೂರಾಗಿತ್ತು. ಆರು ತಿಂಗಳ ಜೈಲುವಾಸದ ಬಳಿಕ ಬೇಲ್ ಸಿಕ್ಕು ಮನೆಮಂದಿ ಜೊತೆಗೆ ಹಬ್ಬ ಸೆಲೆಬ್ರೇಟ್ ಮಾಡುವ ಅವಕಾಶ ಸಿಕ್ಕಿತ್ತು. ಆದ್ರೆ ಈ ಸಾರಿ ಮಾತ್ರ ದಾಸನಿಗೆ ಬೆಳಕೂ ಇಲ್ಲ.. ದರ್ಶನವೂ ಇಲ್ಲ. ಪರಪ್ಪನ ಅಗ್ರಹಾರದ ಜೈಲಿನ ಕತ್ತಲ ಕೋಣೆಯಲ್ಲೇ ದೀಪಾವಳಿ ಸೆಲೆಬ್ರೇಟ್ ಮಾಡಬೇಕಾಗಿ ಬಂದಿದೆ. ಬರೀ ದರ್ಶನ್ ಗೆ ಮಾತ್ರ ಅಲ್ಲ. ಇಡೀ ಡಿ ಗ್ಯಾಂಗ್ ಗೆ ಜೈಲಲ್ಲೇ ದೀಪಾವಳಿ. ಇತ್ತ ಅವರ ಮನೆಯಲ್ಲೂ ಹಬ್ಬವಿಲ್ಲ.. ಮನೆಮಂದಿಗೂ ನೆಮ್ಮದಿ ಇಲ್ಲ. ದಾಸನ ಎಡವಟ್ಟಿಗೆ ಅದೆಷ್ಟೋ ಮನೆಗಳು ದೀಪದ ಹಬ್ಬದಲ್ಲೂ ಕತ್ತಲಲ್ಲಿ ಮುಳುಗಿವೆ.

ಅಷ್ಟಕ್ಕೂ ಈ ಬಾರಿ ಜೈಲಿನಲ್ಲಿ ಈ ಪರಿಯ ಕಟ್ಟುನಿಟ್ಟಿನಿಂದ ದರ್ಶನ್ ಮೇಲೆ ನಿಗಾ ಇರಿಸೋದಕ್ಕೆ ಕಾರಣ, ಖುದ್ದು ದಾಸ ಮಾಡಿಕೊಂಡ ಎಡವಟ್ಟು. ಕಳೆದ ಬಾರಿ ಜೈಲಿನಲ್ಲಿದ್ದಾಗ ಎಲ್ಲಾ ಕೈದಿಗಳಂತೆ ಇದ್ದುಬಿಟ್ಟಿದ್ರೆ , ಈ ಬಾರಿ ಕತ್ತಲ ಕೋಣೆ ಸೇರುವ ಪ್ರಮೇಯ ದರ್ಶನ್ ಗೆ ಬರ್ತಾ ಇರಲಿಲ್ಲ.  ಕತ್ತಲ ಕೋಣೆಯಲ್ಲೇ ದೀಪಾವಳಿ ಆಚರಿಸುವ ಸ್ಥಿತಿ ಬರ್ತಾ ಇರಲಿಲ್ಲ.

ಪ್ರತಿವರ್ಷ ದೀಪಾವಳಿಗೆ ಫ್ಯಾನ್ಸ್​ಗೆ ವಿಶ್ ಮಾಡಿ ಸಿನಿಮಾದ ಅಪ್​ಡೇಟ್ ಕೊಡ್ತಾ ಇದ್ದ ದರ್ಶನ್​, ಈ ಸಾರಿ ಖುದ್ದು ತನ್ನ ಸಿನಿಮಾದ ಅಪ್​ಡೇಟ್​​ನ ತಾನೇ ಬೇರೆಯವರ ಬಳಿ ಕೇಳುವ ಸ್ಥಿತಿ ಬಂದಿದೆ. ದಾಸನ ಅನುಪಸ್ಥಿತಿಯಲ್ಲೇ ದಿ ಡೆವಿಲ್ ಸಿನಿಮಾ ತೆರೆಗೆ ಬರಲಿದೆ. 
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more