ನನಗೇನು ಆಗಿಲ್ಲ, ಆರಾಮಾಗಿದ್ದೀನಿ; ವದಂತಿ ಬಗ್ಗೆ ಚಿಕ್ಕಣ್ಣ ಸ್ಪಷ್ಟನೆ

Jul 2, 2022, 4:45 PM IST

ಸ್ಯಾಂಡಲ್ ವುಡ್ ಕಾಮಿಡಿ ನಟ ಚಿಕ್ಕಣ್ಣ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆ ದಾಖಲಾಗಿದ್ದಾರೆ ವದಂತಿ ವೈರಲ್ ಆಗಿತ್ತು. ಈ ಬಗ್ಗೆ ನಟ ಚಿಕ್ಕಣ್ಣ ಪ್ರತಿಕ್ರಿಯೆ ನೀಡಿದ್ದು ನಾನು ಆರಾಮಾಗಿದ್ದಿನಿ, ಶೂಟಿಂಗ್‌ನಲ್ಲಿ ಇದ್ದೀನಿ ಎಂದು ಸ್ಪಷ್ಟನೆ ನೀಡಿದ್ದಾರೆ.  ಉಪಾಧ್ಯಕ್ಷ ಚಿತ್ರೀಕರಣದಲ್ಲಿರುವ ಚಿಕ್ಕಣ್ಣ ಅಲ್ಲಿಂದನೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಉಪಾಧ್ಯಕ್ಷ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದೇನೆ ಎಂದು ಚಿಕ್ಕಣ್ಣ ಹೇಳಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment