Apr 17, 2023, 2:16 PM IST
ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ಕಮ್ ನಟ ರಿಷಬ್ ಶೆಟ್ಟಿ ಮತ್ತು ಪ್ರಗತಿ ದಂಪತಿ ಮಗನ ಹುಟ್ಟುಹಬ್ಬವನ್ನು ಗೋಶಾಲೆಯಲ್ಲಿ ಆಚರಿಸಿದ್ದಾರೆ. ರಣ್ವಿತ್ ನಾಲ್ಕನೇ ಹುಟ್ಟುಹಬ್ಬದವನ್ನು ಮೆಮೋರಬಲ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಾಂತಾರ ನಟ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಕಾಂತಾರ ಸಿನಿಮಾ ಯಶಸ್ಸನ್ನು ಎಂಜಾಯ್ ಮಾಡುತ್ತಿರುವ ರಿಷಬ್...ದೈವ ಒಪ್ಪಿಗೆ ಪಡೆದು ಕಾಂತಾರ 2 ಕಥೆ ಆರಂಭಿಸಿದ್ದಾರೆ.
ಹಳ್ಳಿ ತೋಟದಲ್ಲಿ ರಿಷಬ್ ಪುತ್ರ ರಣ್ವಿತ್ ಬರ್ತಡೇ; ಫೋಟೋ ನೋಡಿ..