ಕಾಂತಾರ 'ಮಾಯಕಾರ'ನ ಹಿಂದಿನ ಚಮತ್ಕಾರ ಅಂತಿಂಥದ್ದಲ್ಲ, ಬಾಕ್ಸ್‌ ಆಫೀಸ್‌ನಲ್ಲೂ ರಿಷಬ್ ಶೆಟ್ಟಿ ಜಾದೂ!

ಕಾಂತಾರ 'ಮಾಯಕಾರ'ನ ಹಿಂದಿನ ಚಮತ್ಕಾರ ಅಂತಿಂಥದ್ದಲ್ಲ, ಬಾಕ್ಸ್‌ ಆಫೀಸ್‌ನಲ್ಲೂ ರಿಷಬ್ ಶೆಟ್ಟಿ ಜಾದೂ!

Published : Oct 29, 2025, 10:57 AM IST

'ಕಾಂತಾರ ಚಾಪ್ಟರ್​1'ನಲ್ಲಿ ಆಗಾಗ ಪ್ರತ್ಯಕ್ಷವಾಗೋ ಮಾಯಕಾರನ ಪಾತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಯಾರು ಈ ಪಾತ್ರಧಾರಿ ಅಂತ ದಿಟ್ಟಿಸಿ ನೋಡಿದವರಿಗೆ ಅದು ಬೇರ್ಯಾರು ಅಲ್ಲ ರಿಷಬ್ ಅನ್ನೋದು ಗೊತ್ತಾಗಿತ್ತು. ಇದೀಗ ರಿಷಬ್ ಶೆಟ್ಟಿ  ಮಾಯಕಾರನಾಗಿದ್ದರ ಹಿಂದಿನ ಮೇಕಿಂಗ್ ಜರ್ನಿನ ತೆರೆದಿಟ್ಟಿದ್ದಾರೆ.

ಬೆರ್ಮೆ & ಮಾಯಕಾರ ರಿಷಬ್ ಶೆಟ್ಟಿ ದ್ವಿಪಾತ್ರ
'ಕಾಂತಾರ ಚಾಪ್ಟರ್​1'ನಲ್ಲಿ ಆಗಾಗ ಪ್ರತ್ಯಕ್ಷವಾಗೋ ಮಾಯಕಾರನ ಪಾತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಯಾರು ಈ ಪಾತ್ರಧಾರಿ ಅಂತ ದಿಟ್ಟಿಸಿ ನೋಡಿದವರಿಗೆ ಅದು ಬೇರ್ಯಾರು ಅಲ್ಲ ರಿಷಬ್ ಅನ್ನೋದು ಗೊತ್ತಾಗಿತ್ತು. ಇದೀಗ ರಿಷಬ್ ಶೆಟ್ಟಿ (Rishab Shetty) ಮಾಯಕಾರನಾಗಿದ್ದರ ಹಿಂದಿನ ಮೇಕಿಂಗ್ ಜರ್ನಿನ ತೆರೆದಿಟ್ಟಿದ್ದಾರೆ.

ಹೌದು, ಕಾಂತಾರ ಚಾಪ್ಟರ್-1 (Kantara Chapter 1) ನೋಡಿದವರು ಮಾಯಕಾರನ ರೋಲ್ ನೋಡಿ ಚಕಿತಗೊಂಡಿದ್ರು. ರಿಷಬ್ ರಂತೆಯೇ ಕಾಣುವ ಈ ವಯೋವೃದ್ದ ಯಾರು ಅಂತ ಕುತೂಹಲದಿಂದ ನೋಡಿದ್ರು. ಆ ಮಾಯಕಾರ ಮತ್ಯಾರು ಅಲ್ಲ ಖುದ್ದು ರಿಷಬ್.

ಹೌದು ಬೆರ್ಮೆ ಪಾತ್ರ ಮಾಡೋದ್ರ ಜೊತೆಗೆ ಮಾಯಕಾರನಾಗಿಯೂ ರಿಷಬ್ ಪಾತ್ರ ನಿರ್ವಹಿಸಿದ್ರು. ಆದ್ರೆ ಈ ವೃದ್ದ ಮಾಯಕಾರನ ರೂಪ ತಳೆದಿದ್ದರ ಹಿಂದೆ ದೊಡ್ಡ ಶ್ರಮ ಇದೆ. ಅನುದಿನವೂ ಕಡಿಮೆ ಅಂದ್ರೂ 6 ಗಂಟೆಗಳ ಕಾಲ ಮೇಕಪ್ ಮಾಡಿಕೊಂಡು ಆ ಬಳಿಕ ಸೆಟ್​ಗೆ ಬರ್ತಾ ಇದ್ರಂತೆ ರಿಷಬ್.

ಕಾಂತಾರ ಯಶಸ್ಸಿನ ಹಿಂದೆ ರಿಷಬ್ ಪರಿಶ್ರಮ
ಸದ್ಯ ರಿವೀಲ್ ಮಾಡಿರೋ ಮೇಕಿಂಗ್ ವಿಡಿಯೋದಲ್ಲಿ ರಿಷಬ್ ಬೆಳಗ್ಗೆ ಮೂರು ಗಂಟೆಗೆ ಸೆಟ್​ಗೆ ಬಂದು ಮೇಕಪ್ ಮಾಡಿಸಿಕೊಳ್ಳೋದಕ್ಕೆ ಕೂರ್ತಾರೆ. ಬರೊಬ್ಬರಿ 6 ಗಂಟೆ ಬಳಿಕ ಮಾಯಕಾರನ ಅವತಾರ ತಾಳ್ತಾರೆ.

ಕಾಂತಾರ ಚಾಪ್ಟರ್-1 ವಿಶ್ವದಾದ್ಯಂತ 818 ಕೋಟಿ ಗಳಿಕೆ ಮಾಡಿದೆ. ಈ ಅಮೋಘ ಯಶಸ್ಸಿನ ಹಿಂದೆ ರಿಷಬ್​ರ ಅವಿರತ ಶ್ರಮ ಇದೆ. ಅದಕ್ಕೆ ಈ ಮೇಕಿಂಗ್ ಆಫ್ ಮಾಯಕಾರನೇ ಸಾಕ್ಷಿ..!
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more