ನರೇಶ್‌ಗೆ ಇರುವ ಅನೈತಿಕ ಸಂಬಂಧಗಳ ಬಗ್ಗೆ ಮೂರನೇ ಪತ್ನಿ ರಮ್ಯಾ ರಘುಪತಿ ಮಾಧ್ಯಮಗಳಲ್ಲಿ ಮಾತನಾಡಿದ್ದರು. ರಮ್ಯಾ ಹೀಗೆ ಮಾತನಾಡಿರುವುದಕ್ಕೆ ನರೇಶ್ ಕೂಡ ಇದೇ ರೀತಿ ಉಲ್ಟಾ ಉತ್ತರ ಕೊಟ್ಟಿದ್ದಾರೆ. ಹೀಗಾಗಿ ನನಗೆ ಇರುವ ಅಫೇರ್‌ಗಳ ಬಗ್ಗೆ ನರೇಶ್ ಸಾಬೀತು ಪಡಿಸಲಿ ಎಂದು ರಮ್ಯಾ ರಘುಪತಿ ಚಾಲೆಂಜ್ ಮಾಡುತ್ತಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment