Aug 11, 2023, 5:00 PM IST
ರಕ್ಷಿತ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ನದಿಯೇ ನಿನಗಾಗಿ ನಾ ಕಾಯುವೆ ಹಾಡು ರಿಲೀಸ್ ಆಗುತ್ತಿದೆ. ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಎರಡನೇ ಹಾಡು ನದಿಯೇ ನಿನಗಾಗಿ ನಾ ಕಾಯುವೆ ಎಂಬ ಮೆಲೋಡಿ ಹಾಡು ರಿಲೀಸ್ ಆಗಿದ್ದು ರಕ್ಷಿತ್ ಫ್ಯಾನ್ಸ್ಗೆ ಹಾಡು ಬಹಳ ಮೆಚ್ಚುಗೆಯಾಗಿದೆ.
ಖುಷಿ ಟ್ರೈಲರ್ ರಿಲೀಸ್; ವಿಜಯ್ ದೇವರಕೊಂಡ- ಸಮಂತಾ ಕೆಮಿಸ್ಟ್ರಿ ಹೇಗಿದೆ?