ಕೆಜಿಎಫ್ 2 (KGF 2 ) ಟ್ರೇಲರ್ ಪ್ರೀ ರಿಲೀಸ್ ಈವೆಂಟ್ ಅದ್ಧೂರಿಯಾಗಿ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೇಲರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸುಮಾರು 3 ವರ್ಷಗಳ ಬಳಿಕ ರಾಧಿಕಾ ಪಂಡಿತ್ (Radhika Pandit) ಮಾಧ್ಯಮಗಳ ಮುಂದೆ, ಮೈಕ್ ಮುಂದೆ ಕಾಣಿಸಿಕೊಂಡಿದ್ದಾರೆ.

ರಾಧಿಕಾ ಪಂಡಿತ್ (Radhika Pandit) ಸಕತ್ತಾಗಿ ಕಾಣಿಸ್ತಿದ್ದಾರಲ್ಲ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಹೆಣ್ಣು ಮಕ್ಕಳಿಗೆಲ್ಲಾ ಇವರು ಹಾಕಿದ್ದ ಡ್ರೆಸ್ ಮೇಲೆ ಗಮನ ಇತ್ತು. ಇದರ ಬೆಲೆ ಎಷ್ಟಿರಬಹುದು ಎಂದು ಲೆಕ್ಕಾಚಾರ ಶುರುಮಾಡಿದ್ದರು. ಕೊನೆಗೆ ಡ್ರೆಸ್‌ಬೆಲೆ ಎಷ್ಟಿರಬಹುದು ಎಂದು ಹುಡುಕಿದರೆ, ಅದರ ಬೆಲೆ ಎಷ್ಟಿತ್ತು ಗೊತ್ತಾ...!? ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಕೆಜಿಎಫ್ 2 ಮಾಡುತ್ತಿರುವಾಗ, ರಾಧಿಕಾ ಇಷ್ಟು ದುಬಾರಿ ಡ್ರೆಸ್ ಹಾಕಿರೋದ್ರಲ್ಲಿ ಅಚ್ಚರಿ ಇಲ್ಲ ಬಿಡಿ ಅಂತಿದ್ದಾರೆ ಅಭಿಮಾನಿಗಳು!