Jul 18, 2022, 1:43 PM IST
ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಸಿನಿಮಾ ಬಗ್ಗೆ ಹಾಗೂ ರಿಯಾಲಿಟಿ ಶೋ ಬಗ್ಗೆ ಅಪ್ಡೇಟ್ ನೀಡ್ತಿದ್ದ ನಟಿ ರಚಿತಾ ರಾಮ್ (Rachita Ram) ಏಕಾಏಕಿ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಿಗೆ ಗುಡ್ ಬಾಯ್ ಹೇಳಿದ್ದಾರೆ.
ಉದ್ಯಮಿಗೆ ಹೆಂಡತಿ ಆದ್ರೆ ಒಂದು ದಿನಕ್ಕೆ 25 ಲಕ್ಷ ಸಂಬಳ, ನಟಿಗೆ ಬಂತು ಆಫರ್!
ಅರೇ ಬುಲ್ ಬುಲ್ ಎದುರಿಗಂತೂ ಮಾತಾಡೋಕೆ ಸಿಗಲ್ಲ, ಇಲ್ಲೂ ಸಿಗಲ್ವಲಪ್ಪ ಅಂತ ಫ್ಯಾನ್ಸ್ ಬೇಜಾರ್ ಮಾಡ್ಕೊಂಡಿದ್ದಾರೆ. ಅದ್ ಸರಿ ರಚಿತಾ ಸೋಷಿಯಲ್ ಮಿಡಿಯಾದಿಂದ ದೂರವಾಗಿದ್ಯಾಕೆ ?ಅಂತ ನೋಡಿದರೆ ಕೆಲವ್ರು ದಪ್ಪ ಆಗಿರೋದೇ ಇದಕ್ಕೆಲ್ಲಾ ಕಾರಣ ಅಂತಿದ್ದಾರೆ. ರಚಿತಾ ಬಗ್ಗೆ ಅಪ್ಡೇಟ್ ಸಿಗದೇ ಅಭಿಮಾನಿಗಳು ಇರ್ಲಿ ಬನ್ನಿ ಏನಾದರೂ ಒಂದು ಫೋಟೋ ಹಾಕಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ನಲ್ಲಿ ದಪ್ಪ ಆಗಿರೋದೇ ಕಾರಣನಾ ಅಥವಾ ಕೆಲಸದ ಬ್ಯುಸಿನಾ ಅದನ್ನ ರಚಿತಾ ಅವ್ರೇ ಹೇಳಬೇಕಾಗಿದೆ..!