ಪ್ರೇಮಂ ಪೂಜ್ಯಂ ಒಪ್ಪಿಕೊಳ್ಳೋ ಮುನ್ನ 84 ಸ್ಕ್ರಿಪ್ಟ್ ರಿಜೆಕ್ಟ್ ಮಾಡಿದ್ರು ಪ್ರೇಮ್

ಪ್ರೇಮಂ ಪೂಜ್ಯಂ ಒಪ್ಪಿಕೊಳ್ಳೋ ಮುನ್ನ 84 ಸ್ಕ್ರಿಪ್ಟ್ ರಿಜೆಕ್ಟ್ ಮಾಡಿದ್ರು ಪ್ರೇಮ್

Published : Nov 10, 2021, 04:40 PM IST

ಪ್ರೇಮಂ ಪೂಜ್ಯಂ(Premam Poojyam) ಮೂಲಕ ಕನ್ನಡ ಚಿತ್ರರಂಗದಲ್ಲಿ 25 ಸಿನಿಮಾಗಳನ್ನು ಪೂರೈಸಿರುವ ನಟ ಪ್ರೇಮ್, ಪ್ರೇಮಂ ಪೂಜ್ಯಂ ಸಿನಿಮಾಕ್ಕಾಗಿ ಎಷ್ಟು ಕಥೆ ರಿಜೆಕ್ಟ್ ಮಾಡಿದ್ದಾರೆ ಗೊತ್ತಾ..? ಬರೋಬ್ಬರಿ 84 ಸಿನಿಮಾ ಸ್ಕ್ರಿಪ್ಟ್ ಗಳನ್ನು ಪ್ರೇಮ್(Prem) ಓದಿದ್ರಂತೆ. ತಮ್ಮ ಸಿನಿ ಜೀವನದ  25ನೇ ಸಿನಿಮಾ ಆಗಿದ್ದರಿಂದ ಒಂದೊಳ್ಳೆ ಸಿನಿಮಾ ಮಾಡಬೇಕು ಅಂತ ಪ್ರೇಮ್ ತುಂಬಾ ಮುತುವರ್ಜಿ ವಹಿಸಿ ಈ ಲವ್ ಸ್ಟೋರಿಯ ದೃಶ್ಯ ವೈಭವವನ್ನ ಕಟ್ಟಿಕೊಟ್ಟಿದ್ದಾರೆ.

ಪ್ರೇಮಂ ಪೂಜ್ಯಂ.. ಲವ್ಲಿ ಸ್ಟಾರ್ ಪ್ರೇಮ್ ನಟಿಸಿರು ಸುಮಧುರ ಪ್ರೇಮ ಕಾವ್ಯದ ಸಿನಿಮಾ. ಪ್ರೀತಿ ಎಷ್ಟು ಮಧುರ ತ್ಯಾಗ ಎಷ್ಟು ಅಮರ ಅನ್ನೋದನ್ನ ತುಂಬಾ ಡೀಪ್ ಆಗಿ ಹೇಳೋಕೆ ಬರುತ್ತಿರೋ ಸಿನಿಮಾ ಪ್ರೇಮಂ ಪೂಜ್ಯಂ.. ವಿಶೇಷ ಅಂದ್ರೆ ಲವ್ ಸಿನಿಮಾಗಳ ಸರದಾರ ಅಂತಲೇ ಫೇಮಸ್ ಆಗಿರೋ ಪ್ರೇಮ್ ನಟಿಸಿರೋ ಪಕ್ಕಾ ಲವ್ ಸ್ಟೋರಿಯ ಸಿನಿಮಾ ಇದು. ಅಷ್ಟೆ ಅಲ್ಲ ಲವ್ಲಿ ಸ್ಟಾರ್ ಸಿನಿ ಜರ್ನಿಯ 25 ನೇ ಸಿನಿಮಾವೂ ಹೌದು.. ಹೆಸರಲ್ಲೇ ಸಿನಿ ರಸಿಕರನ್ನ ಥಿಯೇಟರ್ ನತ್ತ ಸೆಳೆಯೋ ಶಕ್ತಿ‌ ಇರೋ ಪ್ರೇಮಂ ಪೂಜ್ಯಂ ಈಗ ಬಿಡುಗಡೆ ಹೊಸ್ತಿಲಲ್ಲಿದೆ. ಇದೇ ನವೆಂಬರ್ 12ರಂದು ಪ್ರೇಮಂ ಪೂಜ್ಯಂ ಸಿನಿಮಾ ಬೆಳ್ಳಿತೆರೆ ಬಾನಂಗಳದಲ್ಲಿ ಮೂಡಲಿದೆ.

Puneeth Rajkumar: ಪ್ರತಿವರ್ಷ ಜೊತೆಯಾಗಿ ಶಬರಿಮಲೆಗೆ ಹೋಗ್ತಿದ್ರು ಪ್ರೇಮ್-ಅಪ್ಪು

ಪ್ರೇಮಂ ಪೂಜ್ಯಂ ಮೂಲಕ ಕನ್ನಡ ಚಿತ್ರರಂಗದಲ್ಲಿ 25 ಸಿನಿಮಾಗಳನ್ನು ಪೂರೈಸಿರುವ ನಟ ಪ್ರೇಮ್, ಪ್ರೇಮಂ ಪೂಜ್ಯಂ ಸಿನಿಮಾಕ್ಕಾಗಿ ಎಷ್ಟು ಕಥೆ ರಿಜೆಕ್ಟ್ ಮಾಡಿದ್ದಾರೆ ಗೊತ್ತಾ..? ಬರೋಬ್ಬರಿ 84 ಸಿನಿಮಾ ಸ್ಕ್ರಿಪ್ಟ್ ಗಳನ್ನು ಪ್ರೇಮ್ ಓದಿದ್ರಂತೆ. ತಮ್ಮ ಸಿನಿ ಜೀವನದ  25ನೇ ಸಿನಿಮಾ ಆಗಿದ್ದರಿಂದ ಒಂದೊಳ್ಳೆ ಸಿನಿಮಾ ಮಾಡಬೇಕು ಅಂತ ಪ್ರೇಮ್ ತುಂಬಾ ಮುತುವರ್ಜಿ ವಹಿಸಿ ಈ ಲವ್ ಸ್ಟೋರಿಯ ದೃಶ್ಯ ವೈಭವವನ್ನ ಕಟ್ಟಿಕೊಟ್ಟಿದ್ದಾರೆ. ಒಬ್ಬ ಕಲಾವಿದನಿಗೆ 25ನೇ ಸಿನಿಮಾ ಬಹಳ ಮುಖ್ಯ. ಅದರಲ್ಲೂ ಸಿನಿಮಾ ಹಿನ್ನೆಲೆಯೇ ಇಲ್ಲದ ಪ್ರೇಮ್ ಗೆ 25 ಸಿನಿಮಾ ಒಂದು ದೊಡ್ಡ ಮೈಲುಗಲ್ಲು. ಈಗ ಪ್ರೇಮಂ ಪೂಜ್ಯಂ ಮೂಲಕ ಲವ್ಲಿ ಸ್ಟಾರ್ ಆ ಮೈಲುಗಲ್ಲಿನ ಮೇಲೆ ತಮ್ಮ ಸಕ್ಸಸ್ ಹಿಸ್ಟರಿಯನ್ನ ಬರೆದುಕೊಳ್ಳುತ್ತಿದ್ದಾರೆ.

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more