Guru Shishyaru ಸೆಟ್‌ಗೆ ಅಪ್ಪ-ಅಮ್ಮಂದಿರು ಹೋಗದೇ ಇರುಲು ಕಾರಣವೇನು?

Sep 6, 2022, 4:23 PM IST

ನೆನಪಿರಲಿ ಪ್ರೇಮ್ ಪುತ್ರ ಏಕಾಂತ್ ಗುರು ಶಿಷ್ಯರು ಸಿನಿಮಾದಲ್ಲಿ ಅಭಿನಯಿಸಿದ್ದಾನೆ. ಮಕ್ಕಳು ಹೇಗೆಲ್ಲಾ ತಯಾರಿ ಮಾಡಿಕೊಂಡು ಸಿನಿಮಾ ಮಾಡಲಾಗಿದೆ? ಬೆಳಗ್ಗೆ 4 ಗಂಟೆಗೆ ನಡೆಯುತ್ತಿದ್ದ ಕ್ಲಾಸ್ ಹೇಗಿತ್ತು ಎಂದು ಪ್ರೇಮ್ ಮಾತನಾಡಿದ್ದಾರೆ. ಮನೆಯಲ್ಲಿ ಸಖತ್ ರೆಬೆಲ್ ಅಗರುವ ಏಕಾಂತ್ ಸಿನಿಮಾದಲ್ಲೂ ಮಾಸ್ ಆಗಿ ಕಾಣಿಸಬೇಕು ಎಂದು ಪ್ರೇಮ್ ಆಸೆ ಪಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment