Jul 2, 2022, 4:34 PM IST
ಬ್ಯುಸಿನೆಸ್‌ನಲ್ಲಿ ನನಗೆ ಸಮಸ್ಯೆ ಆಗಿದ್ದಾಗ ನನ್ನ ಪತಿ ಮತ್ತು ಮಾವ 10 ಲಕ್ಷ ಹಣ ಕೊಡಲು ನಿರಾಕರಿಸುತ್ತಾರೆ. ಆಗ ನಾನು ನಮ್ಮ ಪ್ರಾಪರ್ಟಿ ಮಾರಾಟವಾಗುತ್ತಿದೆ ಅದರಿಂದ ಬಂದ ಹಣವನ್ನು ಹಿಂತಿರುಗಿಸುತ್ತೀನಿ ಎಂದು ಹೇಳಿದಕ್ಕೆ ಅದನ್ನು ಪೇಪರ್‌ನಲ್ಲಿ ಪ್ರಿಂಟ್ ಮಾಡಿಸಿಕೊಂಡಿದ್ದರು. ಈಗ ನಾನು ಏನೇ ಮಾತನಾಡಿದ್ದರೂ ಮೊದಲು ಆ 10 ಲಕ್ಷ ಹಣ ಕೊಡು ಎಂದು ಕಿರುಕುಳ ನೀಡುತ್ತಾರೆ ಎಂದು ರಮ್ಯಾ ರಘುಪತಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment