ಥಿಯೇಟರ್‌ನಲ್ಲಿ ಶುರುವಾಗ್ತಿದೆ 'ನಮೋ ಭೂತಾತ್ಮ2' ಕಾಟ: ಪ್ರೇಕ್ಷಕರಿಗೆ ಹಾರರ್ ಕಾಮಿಡಿ ಕಿಕ್ ಕೊಡ್ತಾರಾ ಕೋಮಲ್ ?

ಥಿಯೇಟರ್‌ನಲ್ಲಿ ಶುರುವಾಗ್ತಿದೆ 'ನಮೋ ಭೂತಾತ್ಮ2' ಕಾಟ: ಪ್ರೇಕ್ಷಕರಿಗೆ ಹಾರರ್ ಕಾಮಿಡಿ ಕಿಕ್ ಕೊಡ್ತಾರಾ ಕೋಮಲ್ ?

Published : Aug 04, 2023, 10:04 AM IST

ಸ್ಯಾಂಡಲ್‌ವುಡ್ ಬೆಳ್ಳಿತೆರೆ ಮೇಲೆ ಕಾಮಿಡಿ ಕಿಂಗ್ ಕೋಮಲ್ ಕಮಾಲ್ ಮಾಡಿ ನಾಲ್ಕು ವರ್ಷ ಕಳೆದಿದೆ. ಕೆಂಪೇಗೌಡ 2 ಕೋಮಲ್ ನಟನೆಯ ಕೊನೆ ಸಿನಿಮಾ. ಇದೀಗ ಮತ್ತೆ ಥಿಯೇಟರ್ ಅಂಗಳಲ್ಲಿ ಕೋಮಲ್ ಕಾಮಿಡಿ ಕಿಕ್ ಕೊಡೋದಕ್ಕೆ ಬರ್ತಿದ್ದಾರೆ. ನಮೋ ಭೂತಾತ್ಮ2 ಸಿನಿಮಾ ಮೂಲಕ ಈ ಭಾರಿ ಹಾರರ್ ಕಮ್ ಕಾಮಿಡಿ ಥ್ರಿಲ್ ಕೊಡ್ತಿದ್ದಾರೆ ಕೋಮಲ್.

ಸ್ಯಾಂಡಲ್‌ವುಡ್‌ಗೆ ಗೆಲುವಿನ ಕಳೆ ತಂದುಕೊಟ್ಟ ಸಿನಿಮಾಗಳು ಕೌಸಲ್ಯಾ ಸುಪ್ರಜಾ ರಾಮ, ಹಾಸ್ಟೆಲ್ ಹುಡುಗರು ಮತ್ತು ಆಚಾರ್ಯ ಅ್ಯಂಡ್ ಕೋ. ಇದೀಗ ಆ ಸಿನಿಮಾಗಳ ಹಾಗೆ ಕೋಮಲ್(Komal Kamal) ಕೂಡ ನಮೋ ಭೂತಾತ್ಮ-2 ಸಿನಿಮಾದಿಂದ(Namo Bhootatma 2) ಸಕ್ಸಸ್‌ಫುಲ್ ಮನೋರಂಜನೆ ಕೊಡೋ ಎಲ್ಲಾ ಭರವಸೆ ಕೊಟ್ಟಿದ್ದಾರೆ. ಈ ಚಿತ್ರದ ಟ್ರೈಲರ್ ಟೀಸರ್ ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟಿಸಿವೆ. ರಾಜ್ಯದ 170ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಇದೇ ಶುಭ ಶುಕ್ರವಾರ ನಮೋ ಭೂತಾತ್ಮ-2 ನಿಮ್ಮನ್ನ ಬೆಚ್ಚಿ ಬೀಳಿಸಲು ಬರ್ತಿದೆ. 2014ರಲ್ಲಿ ನಮೋ ಭೂತಾತ್ಮ ಸಿನಿಮಾ ಬಂದಿತ್ತು. ಅದರ ಮುಂದುವರೆದ ಭಾಗ ನಮೋ ಭೂತಾತ್ಮ2. ಡಾನ್ಸ್ ಮಾಸ್ಟರ್ ಮುರುಳಿ ಅವರ ಕಲ್ಪನೆಯಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಇದೀಗ ಚಿತ್ರದ ಪ್ರಮೋಷನ್ ಸಾಂಗ್ ಒಂದು ರಿಲೀಸ್ ಆಗಿದ್ದು. ಈ ಹಾಡಿನಲ್ಲಿ ಇಡೀ ನಮೋ ಭೂತಾತ್ಮ2 ಚಿತ್ರತಂಡ ಡಾನ್ಸ್ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  ತಲೈವಾ ಫ್ಯಾನ್ಸ್‌ಗೆ 10ನೇ ತಾರೀಖು ಹಬ್ಬ: ಹೇಗಿದೆ ಗೊತ್ತಾ ಜೈಲರ್‌ ಸಿನಿಮಾ ಟೀಸರ್‌..?

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?