ಕನ್ನಡ ಸಿನಿರಂಗದಲ್ಲಿ ತನ್ನ ಮಧುರ ಸಂಗೀತದಿಂದ ಮೂರು ದಶಕಗಳ ಕಾಲ ಮೋಡಿ ಮಾಡಿದವರು ವಿ.ಮನೋಹರ್. ಸದ್ಯ ವಿ.ಮನೋಹರ್ ಸಂಗೀತ ನೀಡಿರುವ 150ನೇ ಸಿನಿಮಾ ತೆರೆಗೆ ಬರ್ತಾ ಇದೆ. ಈ ಸಿನಿಮಾ ಕೂಡ ತುಂಬಾನೇ ಸ್ಪೆಷಲ್ ಆಗಿರುವಂಥದ್ದು.
ಕನ್ನಡ ಚಿತ್ರರಂಗದಲ್ಲಿ ತಮ್ಮ ಮಧುರವಾದ ಸಾಹಿತ್ಯ ಸಂಗೀತದಿಂದ ಮೂರು ದಶಕಗಳ ಕಾಲ ಮೋಡಿ ಮಾಡಿಕೊಂಡು ಬಂದಿರೋ ಮನೋಹರ್ ಈಗ ಹೊಸತೊಂದು ದಾಖಲೆ ಬರೆದಿದ್ದಾರೆ. ಅವರ ಸಂಗೀತ ನಿರ್ದೇಶನದ 150 ನೇ ಸಿನಿಮಾ ರಿಲೀಸ್ಗೆ ಸಜ್ಜಾಗಿದೆ. ಅದುವೇ 31 ಡೇಸ್.