
ಹಂಸಲೇಖ.. ಕನ್ನಡ ಚಿತ್ರಲೋಕದ ಸಂಗೀತ ಸಾಗರ .. ಸಾಹಿತ್ಯ ಸರೋವರ.. ಬಹುಶಃ ಇಡೀ ಭಾರತಿಯ ಸಿನಿರಂಗದಲ್ಲಿ ಸಾಹಿತ್ಯ ಸಂಗೀತ ಎರಡರಲ್ಲೂ ಪ್ರಾವೀಣ್ಯತೆ ಉಳ್ಳ ಏಕೈಕ ಸಂಗೀತ ನಿರ್ದೇಶಕ ಅಂದ್ರೆ ಅದು ಒನ್ ಅಂಡ್ ಓನ್ಲಿ ಹಂಸಲೇಖ.
ಕನ್ನಡ ಸೀನಿರಂಗದಲ್ಲಿ 300ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ಸಾಹಿತ್ಯ ನೀಡಿರುವ ಹಂಸಲೇಖ ಈಗ ನಿರ್ದೆಶಕ ಆಗ್ತಾ ಇದ್ದಾರೆ. ಇವತ್ತು ಸಿಎಂ ನಿವಾಸದಲ್ಲಿ ಹಂಸಲೇಖ ನಿರ್ದೇಶನದ ಚೊಚ್ಚಲ ಸಿನಿಮಾ ಓಕೆ ಸೆಟ್ಟೇರಿದೆ,.