May 22, 2020, 4:07 PM IST
ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಗಳು ಸಾನ್ವಿ, 16ನೇ ವರ್ಷದ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್‌ವೊಂದನ್ನು ಕೊಟ್ಟಿದ್ದಾರೆ.
ಕವನ ರಚಿಸಿದ್ರು ಬಿಗ್‌ಬಾಸ್: ಮಗಳ ಬರ್ತ್‌ಡೇಗೆ ಕಿಚ್ಚ ಸ್ಪೆಷಲ್ ಗಿಫ್ಟ್
ಇಷ್ಟು ದಿನ ಅಭಿಮಾನಿಗಳು ಫೈಟಿಂಗ್ , ರೋಮ್ಯಾಂಟಿಕ್ ಹಾಗೂ ಮಾಸ್ ಕಿಚ್ಚನ ನೋಡಿದ್ರೀ ಎಂದಾದರೂ ಆಸೆಬುರುಕ ಅಪ್ಪನಾಗಿ ನೋಡಿದ್ದೀರಾ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment