ಹುಟ್ಟುಹಬ್ಬಕ್ಕೆ ಮನೆಗೆ ಬಂದ ಫ್ಯಾನ್ಸ್‌ಗೆ ಯಶ್ ಭರ್ಜರಿ ಗಿಫ್ಟ್: ರಾಕಿ ಸಿನಿಮಾ ಅನೌನ್ಸ್ ಮೇಲಿದೆ ನಿರೀಕ್ಷೆ

ಹುಟ್ಟುಹಬ್ಬಕ್ಕೆ ಮನೆಗೆ ಬಂದ ಫ್ಯಾನ್ಸ್‌ಗೆ ಯಶ್ ಭರ್ಜರಿ ಗಿಫ್ಟ್: ರಾಕಿ ಸಿನಿಮಾ ಅನೌನ್ಸ್ ಮೇಲಿದೆ ನಿರೀಕ್ಷೆ

Published : Jan 08, 2023, 03:59 PM IST

ರಾಕಿಂಗ್ ಸ್ಟಾರ್ ಯಶ್ ಈ ವರ್ಷವೂ ಜನ್ಮದಿನಕ್ಕೆ ಫ್ಯಾನ್ಸ್ ಕೈಗೆ ಸಿಗುತ್ತಿಲ್ಲ. ಹೀಗಾಗಿ ಕ್ಷಮೆ ಇರಲಿ ಅಂತ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಈ ಭಾರಿ ಫ್ಯಾನ್ಸ್ ಜೊತೆ ಬರ್ತ್ ಡೇ ಆಚರಿಸಲ್ಲ ಅಂತ ಗೊತ್ತಾದ ಕೂಡ್ಲೆ, ರಾಕಿಯನ್ನು ಹುಡುಕಿಕೊಂಡು ಅವರ ಅಭಿಮಾನಿಗಳು ಮನೆ ಬಳಿ ಬಂದಿದ್ರು. ಬೆಂಗಳೂರಿನ ಗಾಲ್ಫ್ ರಸ್ತೆ ಬಳಿ ಇರೋ ಯಶ್ ಮನೆ ಮುಂದೆ ನೂರಾರು ಜನ ಫ್ಯಾನ್ಸ್ ಕ್ಯೂ ನಿಂತಿದ್ರು. ಬಳಿಕ ಅಭಿಮಾನಿಗಳ ಆಸೆಯಂತೆ ತನ್ನ ಫ್ಯಾನ್ಸ್ ಅನ್ನು ಮೀಟ್ ಮಾಡಿದ ರಾಮಾಚಾರಿ, ಬರ್ತ್ ಡೇ ಶುಭಾಷಯ ಪಡೆದುಕೊಂಡ್ರು. ನಂತರ ತನ್ನ ಕುಟುಂಬದ ಜೊತೆ ದುಬೈಗೆ ಹೋಗಿದ್ದಾರೆ. ವಿಭಿನ್ನವಾಗಿ ಇರುವುದನ್ನು ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟಹಬ್ಬದ ನಿಮ್ಮ ಉಡುಗೊರೆ ಅಂತ ಪತ್ರ ಬರೆದಿದ್ದಾರೆ. ಈ ನಂಬಿಕೆಯಲ್ಲಿ ಯಶ್ ಫ್ಯಾನ್ ಮುಂದಿನ ಸಿನಿಮಾ ಭರ್ಜರಿಯಾಗುರುತ್ತೆ ಅಂತ ಎದುರು ನೋಡುತ್ತಿದ್ದಾರೆ.
 

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more