Jan 12, 2021, 3:49 PM IST
ಉಗ್ರಂ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಶಾಂತ್ ನೀಲ್ ಇಡೀ ಚಿತ್ರಂಗವೇ ತಿರುಗಿ ನೋಡುವಂತೆ ಕೆಜಿಎಫ್ ಚಾಪ್ಟರ್ 1ಗೆ ಆ್ಯಕ್ಷನ್ ಕಟ್ ಹೇಳಿದ್ದರು. ಅದಾದ ನಂತರ ಟೀಸರ್ ಮೂಲಕ ಚಾಪ್ಟರ್ 2 ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ರಿಲೀಸ್ ಆಗಿರುವುದು ಎರಡೇ ಸಿನಿಮಾ, ಲಿಸ್ಟ್‌ನಲ್ಲಿ ವೇಟ್ ಮಾಡುತ್ತಿರುವುದು ಒಂದು ಸಿನಿಮಾ. ಇದರ ಜೊತೆಗೆ ಪ್ರಭಾಸ್ ಜೊತೆ ಮತ್ತೊಂದು ಸಿನಿಮಾ. ಇಷ್ಟೆಲ್ಲಾ ಬ್ಯುಸಿ ಇರುವ ಪ್ರಶಾಂತ್ ಸಂಭಾವನೆ ಎಷ್ಟು ಗೊತ್ತಾ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment