Dec 30, 2019, 2:34 PM IST
ಕೆಜಿಎಫ್ 2 ಶೂಟಿಂಗ್ ಸಂಡೂರಿನಲ್ಲಿ ನಡೆಯುತ್ತಿದೆ. ಶೂಟಿಂಗ್ ನಡುವೆಯೇ ರಾಕಿ ಭಾಯ್ ಮಂಗಳೂರಿನ ಸ್ನೇಹಿತರೊಬ್ಬರ ಮನೆಯ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿಯ ಅಭಿಮಾನಿಗಳು ಯಶ್‌ರನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಪರಭಾಷೆ ಸ್ಟಾರ್‌ಗಳೇ ಎದ್ದು ನಿಂತ್ರು ನಮ್ ಯಶ್ ನೋಡಿ!
ಯಶ್‌ಗೆ ಹೋದಲ್ಲೆಲ್ಲಾ ಈ ಪರಿ ಅಭಿಮಾನಿಗಳಿರಲು ಕಾರಣ ಎಲ್ಲೇ ಹೋದರೂ ಅಲ್ಲಿಯ ಭಾಷೆ, ಸಂಸ್ಕೃತಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಅಲ್ಲಿನ ಭಾಷೆಯಲ್ಲೇ ಮಾತನಾಡಿ ಜನರ ಮನಸ್ಸನ್ನು ಗೆಲ್ಲುತ್ತಾರೆ. ಇದು ರಾಕಿ ಭಾಯ್ ಪ್ಲಸ್ ಪಾಯಿಂಟ್!