ಜೈ ಜಗದೀಶ್ ನನ್ನ ಆತ್ಮೀಯರು, ಯಾಕೆ ಹಾಗೆ ಹೇಳಿದ್ರೋ ಗೊತ್ತಿಲ್ಲ: ಸುನೀಲ್ ಪುರಾಣಿಕ್

ಜೈ ಜಗದೀಶ್ ನನ್ನ ಆತ್ಮೀಯರು, ಯಾಕೆ ಹಾಗೆ ಹೇಳಿದ್ರೋ ಗೊತ್ತಿಲ್ಲ: ಸುನೀಲ್ ಪುರಾಣಿಕ್

Published : Jan 04, 2020, 04:44 PM ISTUpdated : Jan 04, 2020, 04:55 PM IST

ಸುವರ್ಣ ನ್ಯೂಸ್ ಗೆ  ಕರ್ನಾಟಕ ಚಲನ ಚಿತ್ರ ಅಕಾಡೆಮಿ ನೂತನ ಅಧ್ಯಕ್ಷ ಸುನೀಲ್ ಪುರಾಣಿಕ್  Exclusive ಆಗಿ ಮಾತನಾಡಿದ್ದಾರೆ.  ತಮ್ಮ ಆಯ್ಕೆ ಬಗ್ಗೆ  ಹಿರಿಯ ನಟ ಜೈಜಗದೀಶ್ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸುನೀಲ್ ಪುರಾಣಿಕ್ ಪ್ರತಿಕ್ರಿಯೆ ನೀಡಿದ್ದಾರೆ.  'ಜೈ ಜಗದೀಶ್ ನನ್ನ ಆತ್ಮೀಯರು. ಆದರೆ ಯಾಕೆ ಹೀಗೆ ಹೇಳಿದ್ದಾರೆ ಗೊತ್ತಿಲ್ಲ. ಎಲ್ಲ ಟೀಕೆಗಳನ್ನೂ ಮೀರೋ ಥರ ಕೆಲಸ ಮಾಡುತ್ತೇನೆ. ಒಂದ್ ಅವಕಾಶ ಸಿಕ್ಕಿದೆ. ಕೆಲಸ ಮಾಡೋಕೆ ಹಿರಿಯರು ಸಲಹೆ ಸೂಚನೆ ಕೊಡಿ' ಎಂದಿದ್ದಾರೆ. 

ಸುವರ್ಣ ನ್ಯೂಸ್ ಗೆ  ಕರ್ನಾಟಕ ಚಲನ ಚಿತ್ರ ಅಕಾಡೆಮಿ ನೂತನ ಅಧ್ಯಕ್ಷ   Exclusive ಆಗಿ ಮಾತನಾಡಿದ್ದಾರೆ.  ತಮ್ಮ ಆಯ್ಕೆ ಬಗ್ಗೆ  ಹಿರಿಯ ನಟ ಜೈಜಗದೀಶ್ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸುನೀಲ್ ಪುರಾಣಿಕ್ ಪ್ರತಿಕ್ರಿಯೆ ನೀಡಿದ್ದಾರೆ.  'ಜೈ ಜಗದೀಶ್ ನನ್ನ ಆತ್ಮೀಯರು. ಆದರೆ ಯಾಕೆ ಹೀಗೆ ಹೇಳಿದ್ದಾರೆ ಗೊತ್ತಿಲ್ಲ. ಎಲ್ಲ ಟೀಕೆಗಳನ್ನೂ ಮೀರೋ ಥರ ಕೆಲಸ ಮಾಡುತ್ತೇನೆ. ಒಂದ್ ಅವಕಾಶ ಸಿಕ್ಕಿದೆ. ಕೆಲಸ ಮಾಡೋಕೆ ಹಿರಿಯರು ಸಲಹೆ ಸೂಚನೆ ಕೊಡಿ' ಎಂದಿದ್ದಾರೆ. 

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?